ಜಪಾನ್ ಪ್ರಧಾನಿಯಾಗಿ ಶಿಂಝೋ ಅಬೆ ನೂತನ ದಾಖಲೆ
ಟೊಕಿಯೋ: ಜಪಾನ್ ಪ್ರಧಾನ
ಮಂತ್ರಿಯಾಗಿ ಶಿಂಝೋ ಅಬೆ ಬರೋಬ್ಬರಿ 2,887 ದಿನಗಳನ್ನು ಪೂರೈಸುವ ಮೂಲಕ ಇತಿಹಾಸ ಸೃಷ್ಟಿಸಿದರು.
ಇದಕ್ಕೂ ಮುನ್ನ 1901 ಹಾಗೂ 1913ರ ನಡುವೆ ಮೂರು ಅವಧಿಗೆ ಪ್ರಧಾನಿಯಾಗಿದ್ದ ಟಾರೊ ಕಟ್ಸುರಾ ದೀರ್ಘಾವಧಿ ಆಡಳಿತ ನಡೆಸಿದ್ದರು.
ಇದಕ್ಕೂ ಮುನ್ನ 1901 ಹಾಗೂ 1913ರ ನಡುವೆ ಮೂರು ಅವಧಿಗೆ ಪ್ರಧಾನಿಯಾಗಿದ್ದ ಟಾರೊ ಕಟ್ಸುರಾ ದೀರ್ಘಾವಧಿ ಆಡಳಿತ ನಡೆಸಿದ್ದರು.
ಈ ದಾಖಲೆಯನ್ನು ಶಿಂಝೋ ಅಬೆ (65) 2019 ನವೆಂಬರ್ 20ರ ಬುಧವಾರ ಮುರಿದಿದ್ದು, 2021ರ ಸೆಪ್ಟೆಂಬರ್ಗೆ ಅವರ ಅವಧಿ ಪೂರ್ಣಗೊಳ್ಳಲಿದೆ.
ಇನ್ನು ಕೂಡ ಇವರ ಉತ್ತರಾಧಿಕಾರಿ ಯಾರು ಎಂಬುದು ನಿರ್ಧಾರವಾಗಿಲ್ಲ.
ಇನ್ನು ಕೂಡ ಇವರ ಉತ್ತರಾಧಿಕಾರಿ ಯಾರು ಎಂಬುದು ನಿರ್ಧಾರವಾಗಿಲ್ಲ.
No comments:
Post a Comment