Friday, December 6, 2019

ಟ್ರಂಪ್ ವಿರುದ್ಧ ದೋಷಾರೋಪ: ಅಮೆರಿಕ ಸ್ಪೀಕರ್ ಘೋಷಣೆ

ಟ್ರಂಪ್ ವಿರುದ್ಧ ದೋಷಾರೋಪ: ಅಮೆರಿಕ ಸ್ಪೀಕರ್ ಘೋಷಣೆ
ವಾಷಿಂಗ್ಟನ್: ಉಕ್ರೇನ್ಗೆ ನೆರವು ತಡೆ ಹಿಡಿದ ಹಿನ್ನೆಲೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧದೋಷಾರೋಪಪ್ರಕ್ರಿಯೆ ಜರುಗಿಸಲಾಗುವುದು ಎಂಬ ಚಾರಿತ್ರಿಕ ಘೋಷಣೆಯನ್ನು ಅಮೆರಿಕದ ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ಸ್ಪೀಕರ್ ನಾನ್ಸಿ ಪೆಲೋಸಿ ಅವರು 2019 ಡಿಸೆಂಬರ್ 05ರ ಗುರುವಾರ ಮಾಡಿದರು.

ನಮ್ಮ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಕ್ರಮವಹಿಸದ ವಿನಃ ಬೇರೆ ಆಯ್ಕೆ ನಮಗೆ ಇಲ್ಲದಂತೆ ಅಧ್ಯಕ್ಷರು ಮಾಡಿದ್ದಾರೆಎಂದು ನಾನ್ಸಿ ಅವರು ದೋಷಾರೋಪ ಪ್ರಕ್ರಿಯೆಯ ಪ್ರಕಟಣೆ ಮಾಡುತ್ತಾ ಹೇಳಿದರು.

ಹೌಸ್ ಆಫ್ ರೆಪ್ರಸೆಂಟೇಟಿವ್ಸ್ ನಲ್ಲಿ ಡೆಮಾಕ್ರಾಟ್ ಸದಸ್ಯರು ಬಹುಮತ ಹೊಂದಿದ್ದು, ಕ್ರಿಸ್ ಮಸ್ ವೇಳೆಗೆ ನಿರ್ಣಯ ಅಂಗೀಕಾರ ಗೊಳ್ಳುವ ಸಾಧ್ಯತೆ ಇದೆ. ಹಿನ್ನೆಲೆಯಲ್ಲಿ ಟ್ರಂಪ್ ಅವರು ಸೆನೆಟಿನಲ್ಲಿನ್ಯಾಯೋಚಿತತನಿಖೆಯನ್ನು ಎದುರು ನೋಡಬಹುದು ಎಂದು ವರದಿಗಳು ಹೇಳಿವೆ.

No comments:

Advertisement