ಮೊಗಾಡಿಶು:
ಬಾಂಬ್ ತುಂಬಿದ ವಾಹನ ಸ್ಫೋಟ:
೯೦ಕ್ಕೂ ಹೆಚ್ಚು ಸಾವು
೯೦ಕ್ಕೂ ಹೆಚ್ಚು ಸಾವು
ಮೊಗಾಡಿಶು: ಸೋಮಾಲಿಯಾದ ರಾಜಧಾನಿ ಮೊಗಾಡಿಶುವಿನ ಜನನಿಬಿಡ ಚೆಕ್ ಪಾಯಿಂಟಿನಲ್ಲಿ 2019 ಡಿಸೆಂಬರ್ 28ರ ಶನಿವಾರ ಬಾಂಬ್ ತುಂಬಿದ್ದ ವಾಹನವೊಂದು ಸ್ಫೋಟಗೊಂಡು ೯೦ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿ ಹಲವರು ಗಾಯಗೊಂಡರು.
ಇತ್ತೀಚಿನ ದಿನಗಳಲ್ಲೇ ಅತ್ಯಂತ ಭೀಕರವಾದ ಈ ದಾಳಿಗೆ ಬಲಿಯಾದವರಲ್ಲಿ ೧೭ ಮಂದಿ ಪೊಲೀಸ್ ಅಧಿಕಾರಿಗಳು, ವಿದ್ಯಾರ್ಥಿಗಳು, ಇಬ್ಬರು ಟರ್ಕಿ ರಾಷ್ಟ್ರೀಯರು ಸೇರಿದ್ದಾರೆ ಎಂದು ವರದಿ ತಿಳಿಸಿದೆ.
ಬಾಂಬ್ ತುಂಬಿದ ವಾಹನ ಸ್ಫೋಟದ ಪರಿಣಾಮವಾಗಿ ಧ್ವಂಸಗೊಂಡಿರುವ ಮಿನಿಬಸ್ ಒಂದರ ರಕ್ತಸಿಕ್ತ ಅವಶೇಷಗಳಿಂದ ಮೃತರ ಶವಗಳನ್ನು ರಕ್ಷಣಾ ಸಿಬ್ಬಂದಿ ಸಾಗಿಸಿದರು ಎಂದು ವರದಿ ಹೇಳಿದೆ.

ಮೃತರ
ಸಂಖ್ಯೆ ೯೦ಕ್ಕೂ ಹೆಚ್ಚಿರಬಹುದು ಎಂದು ಅಂತಾರಾಷ್ಟ್ರೀಯ ಸಂಸ್ಥೆಯೊಂದು ತಿಳಿಸಿದೆ. ೧೭ ಪೊಲಿಸ್ ಅಧಿಕಾರಿಗಳೂ
ಸೇರಿದಂತೆ ೯೦ ಹೆಚ್ಚು ಮಂದಿ
ಸಾವನ್ನಪ್ಪಿದ್ದರೆ ಎಂದು ಸೋಮಾಲಿ ಸಂಸತ್ ಸದಸ್ಯರೊಬ್ಬರು ಟ್ವೀಟ್ ಮಾಡಿದರು.
No comments:
Post a Comment