ಮುಂಬೈ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ: ೮ ಜನರ ದುರ್ಮರಣ?
ಮುಂಬೈ: ಮುಂಬೈಗೆ ಸಮೀಪದ ತಾರಾಪುರದಲ್ಲಿನ ರಾಸಾಯನಿಕ ವಲಯದ ರಸಗೊಬ್ಬರ ಕಾರ್ಖಾನೆ ಒಂದರಲ್ಲಿ 2020 ಜನವರಿ 11ರ ಶನಿವಾರ ಸಂಜೆ ತಡವಾಗಿ ಸ್ಫೋಟ ಸಂಭವಿಸಿದ್ದು, ಕನಿಷ್ಠ ೮ ಮಂದಿ ಸಾವನ್ನಪ್ಪಿದ್ದಾರೆ ಎಂದು ಭೀತಿ ಪಡಲಾಯಿತು.
ಘಟನೆಯಲ್ಲಿ ಕನಿಷ್ಠ ೫ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರ್ಖಾನೆಯಲ್ಲಿ ಉತ್ಪಾದನಾ ಕಾರ್ಯ ನಡೆಯುತ್ತಿದ್ದಾಗ ಸ್ಫೋಟ ಸಂಭವಿಸಿತು ಎನ್ನಲಾಯಿತು.
ಘಟನೆಯಲ್ಲಿ ಕನಿಷ್ಠ ೫ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರ್ಖಾನೆಯಲ್ಲಿ ಉತ್ಪಾದನಾ ಕಾರ್ಯ ನಡೆಯುತ್ತಿದ್ದಾಗ ಸ್ಫೋಟ ಸಂಭವಿಸಿತು ಎನ್ನಲಾಯಿತು.
No comments:
Post a Comment