Thursday, April 23, 2020

ಅಪೂರ್ವ ಗೌರವ..

ಅಪೂರ್ವ ಗೌರವ..
ಸೌತ್  ವಿಂಡ್ಸರ್ ಆಸ್ಪತ್ರೆಯಲ್ಲಿ ಕೊರೋನಾ ರೋಗಿಗಳಿಗೆ ಅಪ್ರತಿಮ ಸೇವೆ ಸಲ್ಲಿಸುತ್ತಿರುವುದಕ್ಕಾಗಿ ಮೈಸೂರು ಮೂಲದ ಡಾ. ಉಮಾ ಮಧುಸೂಧನ್ ಅವರಿಗೆ  ಅಮೆರಿಕದಲ್ಲಿನ  ಅವರ ಮನೆಯ ಮುಂಭಾಗದಲ್ಲಿ ಗೌರವ ಸಲ್ಲಿಕೆ. ಡಾ. ಉಮಾ ಅವರು ಗೌರವ ವಂದನೆ ಸ್ವೀಕರಿಸುವ ಅಪೂರ್ವ ದೃಶ್ಯವಿದು.

ಸಾಮಾಜಿಕ ಜಾಲತಾಣ/ ವಾಟ್ಸಪ್ ನಲ್ಲಿ ವೈರಲ್ ಆಗಿರುವ ವಿಡಿಯೋ  ನೋಡಲು ಕೆಳಗೆ ಕ್ಲಿಕ್ ಮಾಡಿರಿ.

In recognition of her extraordinary service treating Corona patients in South Windsor Hospital, Dr Uma Madhusudan, a Mysore origin doctor honoured this way in front of her house in USA. You can see her receiving salute!!

No comments:

Advertisement