ಮಧ್ಯಪ್ರದೇಶ: ಚೌಹಾಣ್ ಸಂಪುಟ
ವಿಸ್ತರಣೆ
ಭೋಪಾಲ್: ಮಧ್ಯಪ್ರದೇಶದಲ್ಲಿ ರಾಜಕೀಯ
ವಿಪ್ಲವಗಳ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಬಹುತೇಕ ತಿಂಗಳ ನಂತರ ಸಂಪುಟ ರಚನೆ ಮಾಡಿತು.
ಮಾರ್ಚ್ ೨೩ರಂದು ಸಿಎಂ ಆಗಿ ಪ್ರಮಾಣವ ವಚನ ಸ್ವೀಕರಿಸಿದ್ದ ಶಿವರಾಜ್ ಸಿಂಗ್ ಚೌಹಾಣ್ 2020 ಏಪ್ರಿಲ್ 21ರ ಮಂಗಳವಾರ ಐವರು ಸಚಿವರಿರುವ ಸಂಪುಟ ರಚಿಸಿದರು.
ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ ಭವನದಲ್ಲಿ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಇಂದು ಐವರು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ನರೋತ್ತಮ್ ಮಿಶ್ರಾ, ಗೋವಿಂದ್ ಸಿಂಗ್ ರಾಜಪೂತ್, ಮೀನಾ ಸಿಂಗ್, ಕಮಲ್
ಪಟೇಲ್ ಮತ್ತು ತುಳಸೀರಾಮ್ ಸಿಲಾವತ್ ಅವರು ಇಂದು ಸಂಪುಟ ಸೇರ್ಪಡೆಗೊಂಡ ಐವರು. ಇವರ ಪೈಕಿ ಇಬ್ಬರು
ಸಾಮಾನ್ಯ ವರ್ಗದವರಾದರೆ, ಇಬ್ಬರು ಎಸ್ಸಿ/ಎಸ್ಟಿ ಪಂಗಡದವರಾಗಿದ್ಧಾರೆ. ಮತ್ತೊಬ್ಬರು ಒಬಿಸಿಯವರಾಗಿದ್ದಾರೆ.ಲಾಕ್ ಡೌನ್ ಹಿನ್ನೆಲೆಯಲ್ಲಿ ರಾಜ ಭವನದಲ್ಲಿ ಸರಳವಾಗಿ ನಡೆದ ಕಾರ್ಯಕ್ರಮದಲ್ಲಿ ಇಂದು ಐವರು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
No comments:
Post a Comment