ಪ್ರಕಾಶವಾಣಿ '
ಪ್ಯಾಕೇಜ್..
ಕೊರೋನಾ ದಿಗ್ಬಂಧನ (ಲಾಕ್ ಡೌನ್) ಪರಿಣಾಮವಾಗಿ ತೊಂದರೆಗೆ ಒಳಗಾದವರ ಸಾಂತ್ವನಕ್ಕಾಗಿ ಕೇಂದ್ರ
ಸರ್ಕಾರ ‘ಸಾಂತ್ವನ ಪ್ಯಾಕೇಜ್’ ಪ್ರಕಟಿಸಿದೆ.
ಆದರೆ ಅದು ಪ್ರಕಟಿಸಬಹುದಾದ ಕೆಲವೊಂದು ಪ್ಯಾಕೇಜುಗಳನ್ನು ಮರೆತಿದೆ.
ಆದರೆ ಅದು ಪ್ರಕಟಿಸಬಹುದಾದ ಕೆಲವೊಂದು ಪ್ಯಾಕೇಜುಗಳನ್ನು ಮರೆತಿದೆ.
ಪ್ರಕಾಶ್ ಶೆಟ್ಟಿ ಅವರು ಅವುಗಳನ್ನು ನೆನಪಿಸುವ
ಕೆಲಸ ಮಾಡಿದ್ದಾರೆ.
ಪ್ರಕಾಶರು ‘ಪ್ರಕಾಶ’ ಬೀರಿದ ಕೆಲವೊಂದು ಪ್ಯಾಕೇಜುಗಳ ವಿವರ ಈ ಬಾರಿಯ ಪ್ರಕಾಶವಾಣಿಯಲ್ಲಿ ಇದೆ.
ಕೆಳಗೆ ಕ್ಲಿಕ್ ಮಾಡಿ ಕೇಳಿಕೊಳ್ಳುವಂಥವರಾಗಿ:
No comments:
Post a Comment