Friday, July 10, 2020

ಭಾರತ: ಒಂದೇ ದಿನದಲ್ಲಿ ೨೬,೫೦೬ ಹೊಸ ಕೊರೋನಾ

ಭಾರಒಂದೇ ದಿನದಲ್ಲಿ ೨೬,೫೦೬ ಹೊಸ ಕೊರೋನಾ

ಚೇತರಿಸಿದವರು ,೯೫,೦೫೧, ಒಟ್ಟು ಸಾವು ೨೧,೬೦೪

ನವದೆಹಲಿ: ಭಾರvದಲ್ಲಿ ಒಂದೇ ದಿನ ದಾಖಲೆ ೨೬,೫೦೬ ಕೋವಿಡ್-೧೯ ಪ್ರಕರಣಳು ದಾಖಲಾಗುವುದರೊಂದಿಗೆ ಒಟ್ಟು ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ 2020 ಜುಲೈ 10ರ ಶುಕ್ರವಾರ ,೯೩,೮೦೨ ಕ್ಕೆ ತಲುಪಿತು.

ಹೊಸದಾಗಿ ೪೭೫ ಮಂದಿ ಸಾವನ್ನಪ್ಪುವುದರೊಂದಿಗೆ ಕೊರೋನಾಕ್ಕೆ ಬಲಿಯಾದವರ ಸಂಖ್ಯೆ ೨೧,೬೦೪ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ತಿಳಿಸಿತು.

ರೋಗದಿಂದ ಸಂಪೂರ್ಣ ಗುಣಮುಖರಾಗಿ ಚೇತರಿಸಿದವರ ಸಂಖ್ಯೆ ,೯೫,೦೫೧ಕ್ಕೆ ಏರಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ,೭೬,೬೮೫ ಎಂದು ಶುಕ್ರವಾರ ಬೆಳಗ್ಗೆ ನವೀಕರಿಸಿದ ಮಾಹಿತಿ ಹೇಳಿತು.

"ಹೀಗಾಗಿ, ಇದುವರೆಗೆ ಸುಮಾರು ೬೨.೪೨ ರಷ್ಟು ರೋಗಿಗಳು ಚೇತರಿಸಿಕೊಂಡಿದ್ದಾರೆ" ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಶುಕ್ರವಾರ ವರದಿಯಾದ ೪೭೫ ಸಾವುಗಳಲ್ಲಿ ಮಹಾರಾಷ್ಟ್ರದಿಂದ ೨೧೯, ತಮಿಳುನಾಡಿನಿಂದ ೬೫, ದೆಹಲಿಯಿಂದ ೪೫, ಪಶ್ಚಿಮ ಬಂಗಾಳದಿಂದ ೨೭, ಉತ್ತರಪ್ರದೇಶದಿಂದ ೧೭, ಕರ್ನಾಟಕದಿಂದ ೧೬, ಗುಜರಾತಿನಿಂದ ೧೫, ಆಂಧ್ರಪ್ರದೇಶದಿಂದ ೧೩, ರಾಜಸ್ಥಾನದಿಂದ , ಬಿಹಾರದಿಂದ , ತೆಲಂಗಾಣದಿಂದ , ಅಸ್ಸಾಮಿನಿಂದ , ಹರಿಯಾಣ, ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮೀರ ಮತ್ತು ಪಂಜಾಬ್ನಿಂದ ತಲಾ , ಒಡಿಶಾದಿಂದ ಮತ್ತು ಛತ್ತೀಸ್ಗಢ, ಗೋವಾ, ಜಾರ್ಖಂಡ್ ಮತ್ತು ಮೇಘಾಲಯದಿಂದ ತಲಾ ಒಂದು ಪ್ರಕರಣ ವರದಿಯಾಗಿದೆ.

ವಿಶ್ವಾದ್ಯಂತ ಕೊರೋನಾವೈರಸ್ ಸೋಂಕಿತರು ,೨೪,೫೩,೪೭೦, ಸಾವು ,೫೮,೬೩೭

ಚೇತರಿಸಿಕೊಂಡವರು- ೭೨,೫೮,೬೬೧

ಅಮೆರಿಕ ಸೋಂಕಿತರು ೩೨,೩೫,೯೨೬, ಸಾವು ,೩೫,೯೭೮

ಸ್ಪೇನ್ ಸೋಂಕಿತರು ,೦೦,೧೩೬, ಸಾವು ೨೮,೪೦೧

ಇಟಲಿ ಸೋಂಕಿತರು ,೪೨,೩೬೩, ಸಾವು ೩೪,೯೨೬

ಜರ್ಮನಿ ಸೋಂಕಿತರು ,೯೯,೨೫೭, ಸಾವು ,೧೨೬

ಚೀನಾ ಸೋಂಕಿತರು ೮೩,೫೮೫, ಸಾವು ,೬೩೪

ಇಂಗ್ಲೆಂಡ್ ಸೋಂಕಿತರು ,೮೮,೧೩೩, ಸಾವು ೪೪,೬೫೦

ಭಾರತ ಸೋಂಕಿತರು ,೦೪,೮೬೧, ಸಾವು ೨೧,೭೭೬

ಅಮೆರಿಕದಲ್ಲಿ ೧೫೬, ಇರಾನಿನಲ್ಲಿ ೧೪೨, ಬ್ರೆಜಿಲ್ನಲ್ಲಿ ೬೨, ಇಂಡೋನೇಷ್ಯ ೫೨, ನೆದರ್ ಲ್ಯಾಂಡ್ಸ್ನಲ್ಲಿ , ರಶ್ಯಾದಲ್ಲಿ ೧೭೪, ಪಾಕಿಸ್ತಾನದಲ್ಲಿ ೭೫, ಮೆಕ್ಸಿಕೋದಲ್ಲಿ ೭೩೦, ಭಾರತದಲ್ಲಿ ೧೫೩, ಒಟ್ಟಾರೆ ವಿಶ್ವಾದ್ಯಂತ ,೦೨೯ ಮಂದಿ ಒಂದೇ ದಿನ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ,೦೩,೭೪೬ ಮಂದಿ ಗುಣಮುಖರಾಗಿ ಚೇತರಿಸಿಕೊಂಡಿದ್ದಾರೆ.

No comments:

Advertisement