Thursday, August 20, 2020

ಇಂಧೋರ್, ಮೈಸೂರು ಸ್ವಚ್ಛ ನಗರಿ..!

 ಇಂಧೋರ್, ಮೈಸೂರು ಸ್ವಚ್ಛ ನಗರಿ..!

ನವದೆಹಲಿ: ಸ್ವಚ್ಛ ಸರ್ವೇಕ್ಷಣ - ೨೦೨೦ರ ಫಲಿತಾಂಶ 2020 ಆಗಸ್ಟ್ 20ರ ಗುರುವಾರ ಪ್ರಕಟವಾಗಿದ್ದು, ಸತತ ನಾಲ್ಕನೇ ವರ್ಷವೂ ಮಧ್ಯಪ್ರದೇಶದ ಇಂದೋರ್ ದೇಶದಲ್ಲಿ ಅತಿ ಸ್ವಚ್ಛ ನಗರ ಎಂಬ ಖ್ಯಾತಿ ಪಡೆಯಿತು. ಅತಿ ಸ್ವಚ್ಛ ರಾಜ್ಯದ ಖ್ಯಾತಿಗೆ ಛತ್ತಿಸ್ಗಢ  ಸತತ ಎರಡನೇ ಬಾರಿ ಪಾತ್ರವಾಯಿತು.

ಸ್ವಚ್ಛ ಸರ್ವೇಕ್ಷಣೆಯಲ್ಲಿ ದೇಶದ ರಿಂದ ೧೦ ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳ ಪಟ್ಟಿಯಲ್ಲಿ ಮೈಸೂರು ನಗರ ಪ್ರಥಮ ಸ್ಥಾನ ಪಡೆಯಿತು. ಸತತ ಎರಡು ಬಾರಿ ದೇಶದ ಸ್ವಚ್ಛ ನಗರಿ ಎಂಬ ಬಿರುದು ಪಡೆದ ಮೈಸೂರು ನಗರ ಇದೀಗ ಮತ್ತೆ ವರ್ಷವೂ ಅಗ್ರಸ್ಥಾನಕ್ಕೇರಿತು. ಸಮಗ್ರ ವಿಭಾಗದಲ್ಲಿ ಮೈಸೂರು ಐದನೇ ಸ್ಥಾನಕ್ಕೆ ತೃಪ್ತಿಪಟ್ಟಿತು.

No comments:

Advertisement