ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಆಯುಧ ಪೂಜಾ
ಬೆಂಗಳೂರು
ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ 15-10-2021ರ ಶುಕ್ರವಾರ ನವರಾತ್ರಿ ಪೂಜಾ ಅಂಗವಾಗಿ ಬಾಲಾಜಿ ಕೃಪಾ ನಿವಾಸಿಗಳ ಕ್ಷೇಮಾಭಿವೃದ್ದಿ
ಸಂಘದ ವತಿಯಿಂದ ಆಯುಧ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು.
ಬಡಾವಣೆಯ ಕೊಳವೆ ಬಾವಿಗಳಿಗೂ ಈ ಸಂದರ್ಭದಲ್ಲಿ
ಪೂಜೆ ಸಲ್ಲಿಸಲಾಯಿತು.
ವಿಡಿಯೋ ನೋಡಲು ಮೇಲಿನ / ಕೆಳಗಿನ ಚಿತ್ರ ಕ್ಲಿಕ್
ಮಾಡಿರಿ
1 comment:
Thankks for the post
Post a Comment