ಅಬ್ಬೆ ಮಾಡುಗು
ರುಚಿ ರುಚಿ ದೋಸೆ..!
ಅಮ್ಮನ ಕೈ ಅಡುಗೆ ಯಾರಿಗೆ ಇಷ್ಟವಿಲ್ಲ? ಅದರಲ್ಲೂ ರುಚಿ
ರುಚಿಯಾದ ತಿನಸುಗಳು ಅಂದರಂತೂ ಪಂಚ
ಪ್ರಾಣ.
ಹವ್ಯಕರ ಅಡುಗೆಯಲ್ಲಿ ದೋಸೆ
ವೈವಿದ್ಯ ಲೋಕ ಪ್ರಸಿದ್ಧ . ಹವ್ಯಕ ಅಮ್ಮಂದಿರು ಎಂತೆಂತಹ ದೋಸೆಗಳನ್ನು ಮಾಡುತ್ತಾರೆ ಎಂದು
ನೋಡಿ.
ಇಲ್ಲಿ
ಅಡ್ವಾಯಿ ಸವಿತಕ್ಕ ರಚಿಸಿದ ಕವನಕ್ಕೆ ಏತಡ್ಕ
ಡಾ. ಅನ್ನಪೂರ್ಣೇಶ್ವರಿ (ಪೂರ್ಣಕ್ಕ) ಸ್ವರ ಸೇರಿಸಿದ್ದಾರೆ.
ಗೀತೆ
ಮುಗಿಯುವ ಹೊತ್ತಿಗೆ ನಿಮ್ಮ
ಬಾಯಲ್ಲಿ ನೀರೂರಿದರೆ ಖಂಡಿತ
ನಮಗೆ ತಿಳಿಸಲು ಮರೆಯಬೇಡಿ. ಮತ್ತು ಇದನ್ನು ವಿಡಿಯೋ ಸಹಿತವಾಗಿ ನಿಮ್ಮ
ಬಂಧು-ಮಿತ್ರರಿಗೆ ಕಳುಹಿಸಿ. ಅವರೂ ದೋಸೆಯ
ರುಚಿ ಸವಿಯಲಿ.
ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ.
1 comment:
How to get to the nearest Casino Bar/Casino in Las Vegas by Bus
How to get to the nearest Casino Bar/Casino in 안성 출장샵 Las 군산 출장샵 Vegas by Bus? Find 상주 출장안마 the cheapest 이천 출장샵 and quickest ways 순천 출장안마 to get to the nearest Casino Bar/Casino in Las Vegas using
Post a Comment