2022ರ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿ ಮೂವರು ವಿಜ್ಞಾನಿಗಳಿಗೆ
ಸ್ಟಾಕ್‌ಹೋಮ್: 2022ನೇ ಸಾಲಿನ ಭೌತಶಾಸ್ತ್ರ ನೊಬೆಲ್
ಪ್ರಶಸ್ತಿಯನ್ನು ಮೂವರು ವಿಜ್ಞಾನಿಗಳಿಗೆ ೨೦೨೨ ಅಕ್ಟೋಬರ್ ೪ರ ಮಂಗಳವಾರ
ಘೋಷಿಸಲಾಯಿತು.
ಸಂಯೋಜಿತ ಪ್ರೋಟಾನ್ ಹಾಗೂ ಕ್ವಾಂಟಮ್‌ಗೆ ಸಂಬಂಧಿಸಿದ ಮಹತ್ವದ
ಸಂಶೋಧನೆಗಳಿಗಾಗಿ ಈ ಮೂವರು ವಿಜ್ಞಾನಿಗಳನ್ನು ಭೌತಶಾಸ್ತ್ರ ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಿಸಲಾಯಿತು.
ಲೈನ್
ಆಸ್ಪೆಕ್ಟ್ (Alain Aspect),ಜಾನ್ ಎಫ್ ಕ್ಲೌಸರ್ (John F Clauser) ಮತ್ತು ಆಂಟನ್ ಝೈಲಿಂಗರ್ (Anton
Zeilinger) ಅವರು
ಪ್ರಶಸ್ತಿಗೆ ಅರ್ಹರಾಗಿದ್ದಾರೆ ಎಂದು ದಿ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಹೇಳಿತು.
No comments:
Post a Comment