ನರೇಂದ್ರ ದಾಮೋದರದಾಸ್ ಮೋದಿ 3.0 ಯುಗಾರಂಭ
ನವದೆಹಲಿ: ನರೇಂದ್ರ ದಾಮೋದರದಾಸ್ ಮೋದಿ ಅವರು 2024 ಜೂನ್ 09ರ ಭಾನುವಾರ ಸಂಜೆ 7.24 ಗಂಟೆಗೆ ಭಾರತದ ಪ್ರಧಾನಿಯಾಗಿ ಸತತ ಮೂರನೇ ಅವಧಿಗೆ ಪ್ರಮಾಣವಚನ ಸ್ವೀಕರಿಸುವುದರೊಂದಿಗೆ ಮೋದಿ ಅವರ ಮೂರನೇ ಅವಧಿಯ ಆಡಳಿತ ಆರಂಭಗೊಂಡಿತು.
ಈಶ್ವರನ ಹೆಸರಿನಲ್ಲಿ ಮೋದಿ ಅವರು
ಪ್ರಮಾಣವಚನ ಸ್ವೀಕರಿಸಿದರು.
ಮೋದಿ ಅವರ ಜೊತೆಗೆ 71 ಮಂದಿ ಸಂಸದರು
ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದರೊಂದಿಗೆ ಒಟ್ಟು 72 ಮಂದಿಯ ಸಚಿವ ಸಂಪುಟ ರಚನೆಯಾಗಿದೆ.
ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದವರು:
ಸಂಪುಟ ದರ್ಜೆ:
೧. ರಾಜನಾಥ ಸಿಂಗ್,
೨. ಅಮಿತ್ ಶಾ,
೩. ನಿತಿನ್ ಗಡ್ಕರಿ,
೪. ಜೆ.ಪಿ. ನಡ್ಡಾ,
೫. ಶಿವರಾಜ್ ಸಿಂಗ್ ಚೌಹಾಣ್,
೬. ನಿರ್ಮಲಾ ಸೀತಾರಾಮನ್ ,
೭. ಸುಬ್ರಹ್ಮಣ್ಯನ್ ಜೈಶಂಕರ್,
೮. ಮನೋಹರ ಲಾಲ್,
೯. ಎಚ್. ಡಿ. ಕುಮಾರ ಸ್ವಾಮಿ,
೧೦. ಪೀಯೂಷ್ ವೇದ ಪ್ರಕಾಶ್ ಗೋಯಲ್,
೧೧. ಧರ್ಮೇಂದ್ರ ಪ್ರಧಾನ್,
೧೨.
ಜಿತನ್ ರಾಮ್ ಮಾಂಝಿ,
೧೩.
ರಾಜೀವ್ ರಂಜನ್ ಸಿಂಗ್,
೧೪. ಸರ್ವಾನಂದ್ ಸೋನುವಾಲ್,
೧೫ .ಡಾ. ವೀರೇಂದ್ರ ಕುಮಾರ್,
೧೬.
ಕೆಂಜಿರಾಪು ರಾಮಮೋಹನ್ ನಾಯ್ಡು,
೧೭. ಪ್ರಹ್ಲಾದ್ ಜೋಶಿ,
೧೮.
ಜೋಯಲ್ ಉರಾನ್,
೧೯ . ಗಿರಿರಾಜ್ ಸಿಂಗ್,
೨೦. ಅಶ್ವನಿ ವೈಷ್ಣವ್
೨೧. ಜ್ಯೋತಿರಾದಿತ್ಯ ಎಂ. ಸಿಂಧಿಯಾ
೨೨. ಉಪೇಂದ್ರ ಯಾದವ್
೨೩. ಗಜೇಂದ್ರ ಸಿಂಗ್ ಶೇಖಾವತ್
೨೪. ಶ್ರೀಮತಿ ಅನ್ನಪೂರ್ಣ ದೇವಿ
೨೫. ಕಿರಣ್ ರಿಜಿಜು
೨೬. ಹರದೀಪ್ ಸಿಂಗ್ ಪುರಿ
೨೭. ಡಾ. ಮನ್ಸುಕ್ ಮಾಂಡವೀಯ
೨೮. ಗಂಗಾಪುರಂ ಕಿಶನ್ ರೆಡ್ಡಿ
೨೯. ಚಿರಾಗ್ ಪಾಸ್ವಾನ್
೩೦. ಸಿ.ಆರ್. ಪಾಟೀಲ್
ರಾಜ್ಯ ಸಚಿವರು (ಸ್ವತಂತ್ರ ಹೊಣೆ)
೧. ಇಂದ್ರಜಿತ್ ಸಿಂಗ್
೨. ಡಾ. ಜಿತೇಂದ್ರ ಸಿಂಗ್
೩ ಅರ್ಜುನ್ ರಾಮ್ ಮೇಘ್ವಾಲ್
೪. ಪ್ರತಾಪ್ ರಾವ್ ಗಣಪತ್ ರಾವ್ ಜಾಧವ್
೫. ಜಯಂತ್ ಚೌಧರಿ
ರಾಜ್ಯ ಸಚಿವರು
೧. ಜಿತನ್ ಪ್ರಸಾದ್
೨. ಶ್ರೀಪಾದ್ ಯೆಸೋ ನಾಯಕ್
೩. ಪಂಕಜ್ ಚೌಧರಿ
೪. ಕೃಷ್ಣ ಪಾಲ್ / ಕಿಷನ್ ಪಾಲ್
೫. ರಾಮದಾಸ್ ಅಠಾವಳೆ
೬. ರಾಮನಾಥ್ ಠಾಕೂರ್
೭. ನಿತ್ಯಾನಂದ ರಾಯ್
೮. ಶ್ರೀಮತಿ ಅನುಪ್ರಿಯಾ ಪಟೇಲ್
೯. ವಿ. ಸೋಮಣ್ಣ
೧೦. ಡಾ. ಚಂದ್ರಶೇಖರ್ ಪೆಮ್ಮಸಾನಿ
೧೧. ಪ್ರೊ. ಎಸ್. ಪಿ. ಸಿಂಗ್ ಬಘೇಲ್
೧೨. ಶೋಭಾ ಕರಂದ್ಲಾಜೆ
೧೩. ಕೀರ್ತಿ ವರ್ಧನ್ ಸಿಂಗ್
೧೪. ಬಿ.ಎಲ್. ವರ್ಮಾ
೧೫. ಶಾಂತನು ಠಾಕೂರ್
೧೬. ಸುರೇಶ್ ಗೋಪಿ
೧೭. ಡಾ. ಎಲ್. ಮುರುಗನ್
೧೮. ಅಜಯ್ ಟಮ್ಟಾ
೧೯. ಬಂಡಿ ಸಂಜಯ್ ಕುಮಾರ್
೨೦. ಕಮಲೇಶ್ ಪಾಸ್ವಾನ್
೨೧. ಭಾಗೀರತ್ ಚೌಧರಿ
೨೨. ಸತೀಶ್ ಚಂದ್ರ ದುಬೆ
೨೩. ಸಂಜಯ್ ಸೇಠ್
೨೪. ರವನೀತ್ ಸಿಂಗ್
೨೫. ದುರ್ಗಾದಾಸ್ ವಿಕೆ
೨೬. ಶ್ರೀಮತಿ ರಕ್ಷಾ ನಿಖಿಲ್ ಖಡ್ಸೆ
೨೭. ಶುಕಾಂತ ಮಜುಂದಾರ್
೨೮. ಶ್ರೀಮತಿ ಸಾವಿತ್ರಿ ಠಾಕೂರ್
೨೯. ತೋಕನ್ ಸಾಹು
೩೦. ರಾಜ್ ಭೂಷಣ್ ಚೌಧರಿ
೩೧. ಭೂಪತಿ ರಾಜು ಶ್ರೀನಿವಾಸ್ ವರ್ಮಾ
೩೨. ಶ್ರೀ ಹರ್ಷ ಮಲ್ಹೋತ್ರ.
೩೩. ಶ್ರೀಮತಿ ನಿಮುಬೆನ್ ಬಂಭನಿಯಾ
೩೪. ಮುರಳೀಧರ ಮೋಹನ್
೩೫. ಜಾರ್ಜ್ ಕುರಿಯನ್
ಕರ್ನಾಟಕದಿಂದ ಐವರು ಸಚಿವರು
ಕರ್ನಾಟಕದಿಂದ ನಿರ್ಮಲಾ ಸೀತಾರಾಮನ್,
ಎಚ್. ಡಿ. ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ, ವಿ. ಸೋಮಣ್ಣ ಮತ್ತು ಶೋಭಾ ಕರಂದ್ಲಾಜೆ ಸಚಿವರಾಗಿದ್ದಾರೆ.
ನರೇಂದ್ರ ಮೋದಿಯವರ ಪ್ರಮಾಣ ವಚನ ಸಮಾರಂಭದ ಲೈವ್ ಅಪ್‌ಡೇಟ್‌ಗಳನ್ನು ಇಲ್ಲಿ ವೀಕ್ಷಿಸಿ- ಕೆಳಗಿನ ಚಿತ್ರ ಕ್ಲಿಕ್ ಮಾಡಿ:
ಇವುಗಳನ್ನೂ ಓದಿ:
No comments:
Post a Comment