Wednesday, January 1, 2025

೨೦೨೫ಕ್ಕೆ ಸ್ವಾಗತ, ವಿಶೇಷ ಪೂಜೆ Welcome to 2025

 ೨೦೨೫ಕ್ಕೆ ಸ್ವಾಗತ, ವಿಶೇಷ ಪೂಜೆ Welcome to 2025


ಬೆಂಗಳೂರು: ೨೦೨೫ನೇ ವರ್ಷದ ಸ್ವಾಗತಕ್ಕಾಗಿ ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಯ ಶ್ರೀ ಮಹಾಗಣಪತಿ, ಶ್ರೀ ವೆಂಕಟೇಶ್ವರ ಮತ್ತು ಶ್ರೀ ಅಭಯ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಅಲಂಕಾರ, ವಿಶೇಷ ಪೂಜೆ ನೆರವೇರಿಸಲಾಯಿತು.

 

ವರ್ಷಾರಂಭದ ಪ್ರಯುಕ್ತ ವಿಶೇಷ ಅಲಂಕಾರ, ಬೆಳಗ್ಗೆ ಸಂಜೆ ಪ್ರಸಾದ ವ್ಯವಸ್ಥೆಯನ್ನು ಬಡಾವಣೆಯ ಹಿರಿಯ ಸದಸ್ಯ ಶ್ರೀ ಕೃಷ್ಣೋಜಿ ರಾವ್‌ ಮತ್ತು ಅವರ ಕುಟುಂಬ ಸದಸ್ಯರು ಮಾಡಿದರು.

ಚಿತ್ರಗಳ ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್‌ ಮಾಡಿ.




ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ:



No comments:

Advertisement