ಶ್ರೀ ರಾಮ ನವಮಿ ಆಚರಣೆ
ಬೆಂಗಳೂರು: ಬೆಂಗಳೂರು ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ
ಬಡಾವಣೆಯ ಶ್ರೀ ಬಾಲಾಜಿ ಮಹಾಗಣಪತಿ, ವೆಂಕಟೇಶ್ವರ, ಅಭಯ ಆಂಜನೇಯಸ್ವಾಮಿ ದೇವಾಲಯದಲ್ಲಿ ೨೦೨೫ರ ಏಪ್ರಿಲ್
೬ರ ಭಾನುವಾರ ಶ್ರದ್ಧಾ ಭಕ್ತಿಯೊಂದಿಗೆ ಶ್ರೀರಾಮ ನವಮಿಯನ್ನು ಆಚರಿಸಲಾಯಿತು.
ಶ್ರೀರಾಮ ನವಮಿಯ ಪ್ರಯುಕ್ತ ಎಲ್ಲ ದೇವರಿಗೂ ಅಭಿಷೇಕ, ಅಭಯ ಆಂಜನೇಯ
ಸ್ವಾಮಿಗೆ ವಿಶೇಷ ಅಭಿಷೇಕ, ಶ್ರೀರಾಮ ಪೂಜಾ, ವೆಂಕಟೇಶ್ವರ ಅಷ್ಟೋತ್ತರ, ಚಾಮರ ಸೇವೆಯನ್ನು ಸಲ್ಲಿಸಲಾಯಿತು.
ರಾತ್ರಿ ಭಜನೆ, ಮಹಾಮಂಗಳಾರತಿ ನೆರವೇರಿತು. ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ.
ಪೂಜಾ ಕಾರ್ಯಕ್ರಮದ ಬಳಿಕ ಭಕ್ತರೆಲ್ಲರಿಗೂ ಪಾನಕ, ಕೋಸಂಬರಿ, ಮಜ್ಜಿಗೆ
ಪ್ರಸಾದ ವಿತರಿಸಲಾಯಿತು.
ಯೂ ಟ್ಯೂಬ್ ವಿಡಿಯೋ ನೋಡಲು ಕೆಳಗಿನ ಚಿತ್ರ ಅಥವಾ ಲಿಂಕ್ ಕ್ಲಿಕ್‌ಮಾಡಿರಿ: {https://youtu.be/XmvpPci20JM }
ಶ್ರೀರಾಮನ ಪ್ರವರ ತಿಳಿಯಲು ಈ ವಿಡಿಯೋ ನೋಡಿರಿ:
ಇವುಗಳನ್ನೂ ಓದಿರಿ:
ವಿಶ್ವಾವಸು ಸಂವತ್ಸರದ ಚಾಂದ್ರ ಯುಗಾದಿ ಆಚರಣೆ
ಮಹಾಶಿವರಾತ್ರಿ ಸಂಭ್ರಮ- ರುದ್ರಾಭಿಷೇಕ
ಶ್ರೀ ಬಾಲಾಜಿ ಕೃಪಾ ಬಡಾವಣೆಯಲ್ಲಿ ಗಣೇಶೋತ್ಸವ
ಮೂವತ್ತೇ ದಿನಗಳಲ್ಲಿ ಮೇಲೆದ್ದ ದೇವಾಲಯ...
ಅಂಗಾರಕ ಸಂಕಷ್ಟಿ ಏಕೆ ಮಹತ್ವಪೂರ್ಣ?
10ನೇ ಸತ್ಯನಾರಾಯಣ ಪೂಜೆ
No comments:
Post a Comment