ಮಂಗಳವಾರ
ರಾತ್ರಿ ಕನಿಷ್ಠ ತಾಪಮಾನವು 12.4 °
ಸೆಂಟಿಗ್ರೇಡ್ ತಲುಪಬಹುದು
ಎಂದು ಭಾರತೀಯ ಹವಾಮಾನ ಇಲಾಖೆಯ (IMD) ಭವಿಷ್ಯ ಅಂದಾಜು
ಮಾಡಿದೆ.
ಇದು 14 ವರ್ಷಗಳ ದಾಖಲೆಯನ್ನು ಮುರಿಯುತ್ತದೆ. ಡಿಸೆಂಬರ್ 24,
2011 ರಂದು ಪಾದರಸವು 12.8
°
ಸೆಂಟಿಗ್ರೇಡಿಗೆ ಕುಸಿದದ್ದೇ ಡಿಸೆಂಬರ್ ತಾಪಮಾನದಲ್ಲಿ ಕೊನೆಯ ಗಮನಾರ್ಹ ಕುಸಿತವಾಗಿತ್ತು
ಹವಾಮಾನ ಇಲಾಖೆಯ ವರದಿ ಹೇಳಿದೆ.
ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ: