ಹವ್ಯಕ ಸಮ್ಮೇಳನ ಸಡಗರ ಆರಂಭ
ಬೆಂಗಳೂರಿನಲ್ಲಿ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಸಡಗರ ಆರಂಭಗೊಂಡಿದೆ.
ಶನಿವಾರ ರಾತ್ರಿ ಮೇಲಾರಕ್ಕೆ ಕೊರೆಯುವ ಸಂಭ್ರಮದೊಂದಿಗೆ ಸಮ್ಮೇಳನದ
ಕಳೆಗಟ್ಟತೊಡಗಿದೆ.
ಭವ್ಯವಾದ ವೇದಿಕೆ ಸಜ್ಜುಗೊಂಡಿದೆ.
ಸಮ್ಮೇಳನದ ಸಡಗರದ ಕೆಲವು ಚಿತ್ರಗಳು, ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ.