Showing posts with label Gou Samrakshane/ Cow Protection. Show all posts
Showing posts with label Gou Samrakshane/ Cow Protection. Show all posts

Sunday, November 28, 2021

ಹಸುವು ನಕ್ಕಿತು…ಏಕೆ..?

 ಹಸುವು ನಕ್ಕಿತು…ಏಕೆ..?


ಕಸಾಯಿಖಾನೆಯಲ್ಲಿ ಒಬ್ಬ ಕಟುಕ ಹಸುವನ್ನು ಕೊಲ್ಲಲು ಬಂದಾಗ
ಹಸುವು ಕಟುಕನನ್ನು ನೋಡಿ ನಗುತ್ತಿತ್ತು.

ಇದನ್ನ ನೋಡಿ ಕಟುಕ ಹೇಳಿದ…

‘ನಾನು ನಿನ್ನನ್ನು ಕೊಲ್ಲಲು ಬಂದಿದ್ದೇನೆ. ಅದನ್ನು ತಿಳಿದು ನೀನು ಏಕೆ ಹೀಗೆ
ನಗುತ್ತಾ ಇದ್ದೀಯ?’

ಹಸು ಹೇಳಿತು:
‘ನಾನು ಯಾವತ್ತಿಗೂ ಮಾಂಸವನ್ನು ತಿಂದಿಲ್ಲ, ಹಾಗಿದ್ದೂ ನನ್ನ ಸಾವು ಇಷ್ಟು ಘೋರವಾಗಿದೆ.

 ತಪ್ಪು ಮಾಡದ, ಯಾರಿಗೂ ಕೆಡಕು ಮಾಡದ
ನನ್ನನ್ನು ನೀನು ಕೊಂದು
ನನ್ನ
ಮಾಂಸವನ್ನು ತಿನ್ನುವೆಯಲ್ಲ?
ನಿನ್ನ
ಸಾವು ಎಷ್ಟು  ಘೋರವಾಗಿರುವುದೋ ಎನ್ನುವುದನ್ನು ಯೋಚಿಸಿ
ನಾನು ನಗುತ್ತಿದ್ದೇನೆ….

ಹಾಲು ಕೊಟ್ಟು ನಿಮ್ಮನ್ನು ಬೆಳೆಸಿದೆ, ನಿಮ್ಮ
ಮಕ್ಕಳಿಗೂ ಹಾಲು ಕೊಡುತ್ತಿದ್ದೀನೆ.,ಆದರೆ
ನಾನು ತಿನ್ನುತ್ತಿದ್ದದ್ದು ಹುಲ್ಲು ಮಾತ್ರ.

 ಹಾಲಿನಿಂದ ಬೆಣ್ಣೆ ಮಾಡಿಕೊಂಡಿರಿ, ಬೆಣ್ಣೆಯಿಂದ

ತುಪ್ಪ ಮಾಡಿಕೊಂಡಿರಿ,

ಸಗಣಿಯಿಂದ ಬೆರಣಿ

ಮಾಡಿಕೊಂಡಿರಿ,

ಸಗಣಿ ಮತ್ತು ಗಂಜಲದಿಂದ ನಿಮ್ಮ ಜಮೀನಿನ

ಭೂಮಿಯನ್ನು ಹಸನು ಮಾಡಿಕೊಂಡಿರಿ,

 ಭೂಮಿಯಲ್ಲಿ ಒಳ್ಳೆಯ ಬೆಳೆ ಬೆಳೆದಿರಿ,
ಆದರೆ
ನನಗೆ ಕೊಡುತ್ತಿದ್ದದ್ದು ಮಾತ್ರ
ಹಾಳಾಗಿ ಕೊಳೆತು ಹೋದ ತರಕಾರಿಗಳನ್ನ. !

ನನ್ನ ಸಗಣಿಯಿಂದ ಗೋಬರ್ ಗ್ಯಾಸ್
ತಯಾರಿಸಿ ನಿಮ್ಮ ಮನೆಯನ್ನು
ಕತ್ತಲಿನಿಂದ ಬೆಳಕು ಮಾಡಿಕೊಂಡಿರಿ,

ಆದರೆ
ನನನ್ನೇ ಕುರುಡನಂತೆ ಕೊಲ್ಲಲು ಬಂದಿರುವೆ,

ಹಾಲಿನಿಂದ ಸಿಕ್ಕ
ಶಕ್ತಿಯಿಂದ ನನ್ನನ್ನು ಕೊಲ್ಲಲು ಆಯುಧ ಎತ್ತಿರುವೆ,
ಆ ಆಯುಧವನ್ನು ಹಿಡಿಯುವ ಶಕ್ತಿ
ನಿನಗೆ ಬಂದದ್ದು ನನ್ನಿಂದಲೇ.

ನನ್ನಿಂದ ಒಳ್ಳೆಯ
ಆದಾಯವನ್ನು ಮಾಡಿಕೊಂಡು
ಮನೆ ಮಾಡಿಕೊಂಡೆ,

ಆದರೆ,
ನನ್ನನ್ನು ಮಾತ್ರ ಮನೆಯಿಂದ ಹೊರಗೆ
ಒಂದು ಗುಡಿಸಿಲಿನಲ್ಲಿರಿಸಿದೆ.

ನಿಮ್ಮ ಹೆತ್ತ ತಾಯಿಗಿಂತಲು ನಾನೇ ನಿಮಗೆ
ಹೆಚ್ಚು ಆಸರೆಯಾದೆ,

ಶ್ರೀ  ಕೃಷ್ಣನ ಪ್ರಿಯಳು ನಾನು.

ನನಗೇ ಇಂತಹ ಶಿಕ್ಷೆ ಇರುವಾಗ

ನಿನ್ನ ಗತಿ ಎನಿರಬಹುದು,

 ನಿನ್ನ

ಭವಿಷ್ಯವನ್ನು ನೆನೆದು ನಾನು ನಗುತ್ತಿರುವೆ..

(ವಾಟ್ಸಪ್ಪಿನಲ್ಲಿ ಬಂದ  ಒಂದು ಸಂದೇಶ)

ವಿಡಿಯೋ ನೋಡಲು ಮೇಲಿನ/ ಕೆಳಗಿನ ಚಿತ್ರ ಕ್ಲಿಕ್ ಮಾಡಿರಿ


Friday, February 2, 2018

Subramanian Swamy Withdraws Cow Slaughter Ban Bill After Govt Appeal



Subramanian Swamy Withdraws Cow Slaughter Ban
Bill After Govt Appeal

New Delhi: A contentious bill to ban cow slaughter and ensure stabilisation of the population of the Indian breed of bovines was today withdrawn by BJP member Subramanian Swamy in the Rajya Sabha, after the government urged him to do so.

While withdrawing his Cow Protection Bill 2017 during the private members' business, Swamy said he would like the government to put a voluntary cess to ensure that the cows are looked after they cease to give milk. During a 2-hour discussion on the bill, the Upper House witnessed heated exchanges when members of the Opposition objected to Railway Minister Piyush Goyal standing up and saying that such an important issue was being "made fun of", after Samajwadi Party member Javed Ali Khan spoke on it.

Khan said cow should be immediately declared the national animal and provisions made whereby the government is held responsible for rearing and nourishment of cows. He also said India must end its diplomatic ties with countries which trade in meat.
Intervening in the debate, Agriculture Minister Radha Mohan Singh said over the past 3.5 years, the government has been working on various schemes related to cow welfare.

"We have been taking steps for the protection and promotion of the cow. I want to assure Swamy that we are working in the same direction. With these words I request you to withdraw the bill," the Minister said.

In response, Swamy said "I wanted a law to come, but want the government to seriously consider putting a voluntary cess for the purpose of ensuring that cows are looked after they cease to give milk."

He said 'gaushalas' (cow sheds) should be set up and scientifically run. An authority to ensure stabilization of population of cows (Bos Indicus) should also be set up and the people would not hesitate to contribute.
"So the only thing that remains is the law. But since the minister has said that in consulation with me, he will proceed in this matter. I would like to give government one more chance so that I don't have to come back again with another bill. ... Therefore, permit me to withdraw the bill," Swamy told the Chair.

During the debate, Congress member Rajeev Shukla asked Swamy "why doesn't the BJP discuss the matter of cow slaugher with Goa chief minister Manohar Parrikar?" The Goa CM had recently backed beef traders and warned vigilante groups attacking them.

Ananda Bhaskar Rapolu (Congress) observed that Swamy was earlier the Commerce Minister and the present-day Ministry has a separate Committee to promote export of beef.

"We are not addressing the real issues. We are giving just emotional tinge to the aspects with which we can polarise, we can exploit, we can divert," Rapolu said. When D Raja (CPI) was speaking, the Railway Minister stood up and alleged that SP's Javed Ali Khan had used some derogatory language and sought that these remarks be expunged.
There were heated exchanges between the opposition and treasury benches as Congress leader Jairam Ramesh alleged that Goyal had used a derogatory word. But Kurien said the Minister had made a casual remark.

Minister of State for Parliamentary Affairs Mukhtar Abbas Naqvi defended Goyal, saying the Railway Minister did not say anything against anyone. In his speech, Raja said he opposed to the Bill and took a dig at Swamy, saying some Tamilian friends referred to him as a "Buddhi Pishaach".

Raja said the cow was being used as a weapon of hate, either in the name of religion or law alleging that the legislation would legitimise cow vigilante groups and encourage mob lynching. He asked the government to make its position clear.

Raja also took a jibe at Swamy saying he should advise Finance Minister Arun Jaitley that instead of going for health protection scheme, he should go for cow protection, adding "I don't know whether the Finance Minister listens to you".

In his response, Swamy claimed that prohibition of cow slaughter was there in the Directive Principles of the Constitution. "Cow eating was not prevalent during the Mughal period. The last empire was in 1857 when the first thing Bahadur Shah Zafar declared was a ban on cow slaughter.
"There are anectocal information that Babar had told his son Humayun, don't allow the slaughter of cows. It is a sentimental issue. It is the British who made the cow cutting a part of our regular fashionable cuisine and that is how it became prevalent in our country," Swamy said.

He claimed that patents have been given for cow urine because the urea that is produced is used in modern medicine. Attacking the Congress, he said "the first anti-cow sluaghter bill passed was in Madhya Pradesh ...all these Congress people including Dr Rajendra Prasad were in the forefront saying that cow should be given a special place and its killing should be banned," Swamy said.

Monday, November 23, 2015

Cow Protection Law came in to Force in Haryana

Cow Protection Law came in to Force 

Narnaul (Haryana):  With cow protection law coming into force in Haryana, stringent punishment will be given to those indulging in cow slaughter or selling or eating beef, Chief Minister Manohar Lal Khattar has said.

With the issuance of notification of the Bill on November 19 after the Presidential assent, cow slaughter in Haryana will now attract a rigorous imprisonment ranging from three years to 10 years.

"The Gauvansh Sanrakshan and Gausamvardhan Bill has come into force," Khattar said addressing a public meeting on Saturday, 21st November 2015, after inaugural function of new building of Baijnath Chaudhry Government Women College, constructed at a cost of Rs 15 crore by Nangal Chaudhary Baijnath Charitable Trust in Mahendargarh district.

Khattar said, "The Bill was passed unanimously by all 90 members of Assembly including three Muslim legislators who hail from Mewat", a Muslim dominated region.

He said that people belonging to Muslim community have also appreciated the cow protection law passed by the Assembly in March this year and assured that they will provide every possible help in its implementation.

Khattar urged the people residing in urban areas that if they are unable to rear cows in their houses, they could ask their relatives living in rural areas to rear an extra cow on their account.

Notably, under the provisions of the new law, cow trafficking, slaughtering and eating beef are banned in the state.

For "protection and upkeep" of cows, Haryana Assembly had in March this year passed the Bill which clamps a complete ban on cow slaughter in the state and provides for a rigorous imprisonment ranging from three years to ten years for killing the animal.

Khattar said the Haryana government has implemented several schemes to promote cow rearing in the state.

Under these schemes, grants up to 50 per cent were given for setting up mini dairy with minimum five cows and incentive ranging from Rs 10,000 to Rs 20,000 was being given for rearing indigenous cows.

Meanwhile, speaking on education sector, Khattar asserted that the state government is committed to provide quality education.

He said that "new experiments" are being done for the improvement of education sector.

"New experiments are being done for the improvement of education sector under which big private educational institutions and government schools would work in coordination," the Chief Minister said.

Thursday, November 12, 2015

Cow Protest at Sirsi, Karnataka

Cow Protest at Sirsi, Karnataka

Sirsi (Uttara Kannada District): One Cow lost its calf some time back at Sirsi, in Uttarakannada District of Karnataka in a Bus Accident. Mother Cow tried to block the Bus which killed its calf. Even though public tried to chase it, it continued its protest. According to report this cow is protesting like this since 4 years.

 At last authorities changed the color  of the bus.. Reports said that even after that the cow tried the chase the bus by smell. This video, shot by some unknown person is going viral in Whatsapp.

This is the painful incident of an accident. How many cows and calf are bearing such pain when others with them sent to slaughter houses?

View the Video by clicking here/ on the the image above.

Nethrakere Udaya Shankara  

Wednesday, November 4, 2015

Eating Beef Is Harmful For The Environment: UNEP

Eating Beef Is Harmful For The Environment

Tells United Nations Environment Program

Big Controversy is going on in India about Eating Beef. Incidents like lynching of a person for eating beef even triggered debate and protests against rising intolerance. Opposition Parties used the issue to attack against Union Govt led by Narendra Modi. But what United Nations thinks about eating beef? It says Eating Beef is harmful for the Environment.

For more information switch over to the United Nations Environment Programme (UNEP) study.

United Nation: A majority of countries in the world is striving toward sustainable consumption to save planet Earth. With a number of reasons being attributed as the leading cause of climate change, a latest study put forward by the United Nations Environment Program (UNEP) has dubbed beef as a "climate harmful meat."

The Food and Agriculture Organization (FAO) in Rome believes that meat consumers, especially the beef consumers, pose a major threat to the global environment. 

According to a report in The Economic Times,
 production of even one gram of meat for an average hamburger lead to release of 6.61 pounds carbon in the atmosphere.

Taking the statistics into account, the production of meat results in global warming more than the gas discharged into the atmosphere by the burning of transport fuel. Figures furnished by FAO in the study titled "Livestock's Long Shadow: Environmental Issues and Options" show that livestock production result in 18 percent of the global greenhouse gas emissions, while the transport sector contributes 15 percent of the emissions.
Therefore, experts believe that cutting the production of energy-intensive meat production will help reduce world's carbon footprint. The effect would be much more pronounced than decreasing or altogether eliminating the use of automobiles and fuels.
"This over consumption of meat is really killing many things (there has to be a campaign) that big meat consumers should stop that. At least try one day without meat," said Laurence Tubiana, the French Ambassador for the Paris Climate Change Negotiations scheduled to be held in December.


In terms of meat consumption, an average North American consumes around 322 grams of meat every day, while a Chinese who consumes around 160 grams of meat each day. On the other hand, an average Indian consumes only 12 grams of meat per day. That means, an average American has a 25 percent greater contribution of global warming than a non-vegetarian Indian.

Watch related Topic Video: ಗೇಣುದ್ಧದ ಹೊಟ್ಟೆಗಾಗಿ ಏಕಷ್ಟು ಹಿಂಸೆ?

Sunday, November 1, 2015

Intolerence: Centre can't be blamed

Intolerence: Centre can't be blamed
Bengaluru: Former Prime Minister H D Deve Gowda Saturday, 31st October 2015, suggested that the central government was not responsible for the "growing intolerance" in the country, saying law and order is a state subject.

He, however, said the beef-eating controversy is a creation of the RSS and some parliamentarians linked to the sangh are to be blamed.

"What the Indian government can do? I am sorry, law and order is a state subject. As a former Prime Minister myself, how can I jump to a conclusion that the central government is responsible (for the growing intolerance). I have some knowledge of administration. I don't want to speak more on this issue," he told reporters here.

Gowda was asked who was responsible for incidents such as Dadri lynching and murder of writer M M Kalburgi.

"Beef-eating row is a creation of RSS. This issue has been created by some of the sitting members of the Lok Sabha. These are internal problems of their own party. RSS is the mother of all these political wings. BJP is the political wing of the RSS, Bajrang Dal and VHP," he said.

Responding to a query on the outcome of Bihar polls, he said it's a battle between the sitting Prime Minister and the Chief Minister, and it's difficult for him to say how people would respond to Modi's talk on development and Nitish Kumar's administrative performance.

It maybe difficult for BJP and the NDA to tarnish Kumar's image since nobody can question his performance as the Chief Minister for the last nine years, Gowda said.

Tuesday, February 14, 2012

ಆಚಾರ್ಯರು ನನ್ನ ಅಂಗೈ ನೋಡಿ ಭವಿಷ್ಯ ಹೇಳಿದ್ದರು...!

ಆಚಾರ್ಯರು ನನ್ನ ಅಂಗೈ ನೋಡಿ ಭವಿಷ್ಯ ಹೇಳಿದ್ದರು...!

ಬೆಂಗಳೂರು: ಬಹುಶಃ, ಒಂದು- ಒಂದೂವರೆ ವರ್ಷದ ಹಿಂದೆ. ಬೆಂಗಳೂರಿನಲ್ಲಿ ಬಾಣಸವಾಡಿ, ನಾಗವಾರ, ಹೆಗಡೆ ನಗರ ಆಸುಪಾಸಿನ ನಿವಾಸಿಗಳ ಒಂದು ತಂಡ ಡಾ. ವಿ.ಎಸ್. ಆಚಾರ್ಯ ಅವರನ್ನು ಭೇಟಿ ಮಾಡಿತ್ತು. ಗೋವುಗಳ ಹತ್ಯೆಯನ್ನು ನಿಷೇಧಿಸಬೇಕು, ಗೋವುಗಳಿಂದ ಆಗುವ ಆರ್ಥಿಕ ಲಾಭಗಳ ಬಗ್ಗೆ ಹೆಚ್ಚು ಜನರಲ್ಲಿ ಅರಿವು ಮೂಡಿಸಬೇಕು ಎಂಬುದಾಗಿ ಕಳ ಕಳಿಯ ಮನವಿ ಮಾಡುವುದು ಈ ತಂಡದ ಉದ್ದೇಶವಾಗಿತ್ತು. ಡಾ. ರಾಜಾರಾಮ ಪ್ರಸಾದ್, ಡಾ. ಶ್ಯಾಮ ಪ್ರಸಾದ್ ಮತ್ತಿತರ ಹಲವರು ಇದ್ದ ಈ ತಂಡದಲ್ಲಿ  ನಾನೂ ಇದ್ದೆ. ವಾಸ್ತವವಾಗಿ  ಆಗ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಬಯಸಿದ್ದರೂ ಅದು ಸಾಧ್ಯವಾಗದೇ ಇದ್ದುದರಿಂದ ಆಗ ಗೃಹ ಸಚಿವರಾಗಿದ್ದ ಆಚಾರ್ಯ ಅವರನ್ನು  ಈ ನಿಯೋಗ ಭೇಟಿ ಮಾಡಿತ್ತು.

ಮನವಿ ಸ್ವೀಕರಿಸಿದ ಆಚಾರ್ಯರು ಗೋಹತ್ಯೆ ನಿಷೇಧದ ಮಸೂದೆ ಸಿದ್ಧ ಪಡಿಸಲಾಗುತ್ತಿದೆ, ಶೀಘ್ರದಲ್ಲೇ ಅದನ್ನು ವಿಧಾನಮಂಡಲದಲ್ಲಿ  ಮಂಡಿಸಲಾಗುತ್ತದೆ ಎಂದು ಭರವಸೆ ಕೊಟ್ಟರು.

ಬಳಿಕ ಮಾತನಾಡುತ್ತಿದ್ದಾಗ ಜೊತೆಗಿದ್ದವರು ನನ್ನನ್ನು ತೋರಿಸಿ ಆಚಾರ್ಯರಿಗೆ ಪರಿಚಯ  ಹೇಳಲು ಹೊರಟರು. ತತ್ ಕ್ಷಣವೇ ಆಚಾರ್ಯ ಅವರು 'ಗೊತ್ತು ಬಿಡಿ, ನನ್ನ ಜೈಲುಮೇಟ್' ಎಂದು  ಹೇಳಿ ಅಲ್ಲಿದ್ದವರನ್ನೆಲ್ಲ ಅಚ್ಚರಿಯಲ್ಲಿ ಕೆಡವಿ ಬಿಟ್ಟರು.

ಹೌದು. ಆಚಾರ್ಯರ ನೆನಪಿನ ಶಕ್ತಿ ಅದ್ಭುತ. ನಾನು ಮತ್ತು ವಿ.ಎಸ್. ಆಚಾರ್ಯ ಅವರು  ಜೈಲುಮೇಟ್ ಗಳಾಗಿ ಇದ್ದದ್ದು 1975ರಲ್ಲಿ. ಪ್ರಧಾನಿ ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದ್ದ ಸಮಯದಲ್ಲಿ. ತುರ್ತು ಪರಿಸ್ಥಿತಿಯ ವಿರುದ್ಧ ನಡೆದ ಹೋರಾಟ ಕಾಲದಲ್ಲಿ ಹಲವಾರು ಮಂದಿ ಸೆರೆಮನೆ ಸೇರಿದರೆ, ನಾನು ಗೆಳೆಯ  ರವಿ ಜೊತೆಗೆ ಮಹಾತ್ಮಾ ಗಾಂಧೀಜಿಯವರ ಭಾವಚಿತ್ರದೊಂದಿಗೆ 'ಅಸತ್ಯ , ಅನ್ಯಾಯ, ದಬ್ಬಾಳಿಕೆಗಳ  ಮುಂದೆ ತಲೆ ಬಾಗುವುದು ಹೇಡಿತನ' ಎಂಬ ಬರಹ ಇದ್ದ ಪೋಸ್ಟರ್ ಹಚ್ಚಲು ಮಂಗಳೂರು ನಗರದ ಬೀದಿಗಳಲ್ಲಿ ಸುತ್ತಾಡುತ್ತಿದ್ದೆ. ಒಂದು ರಾತ್ರಿ ಇಡೀ ಆ ಕೆಲಸ ಮಾಡಿ, ಮರುದಿನ ಬೆಳಗ್ಗೆ ಮತ್ತೆ ಆ ಕೆಲಸ ಮುಂದುವರೆಸಿದಾಗ ಪೊಲೀಸರ ಕಣ್ಣಿಗೆ ಬಿದ್ದು  ಬಂಧಿತನಾಗಿದ್ದೆ. ಅದೇ ವೇಳೆಯಲ್ಲಿ ಬಂಧಿತರಾದ ಇತರ ಮೂವರು ನಂತರ ನನಗೆ ಸೆರೆಮನೆಯೊಳಗೆ ಪರಿಚಿತರಾದರು.

ಮೂರು ದಿನ ಮಂಗಳೂರಿನ ಬಂದರು ಪೊಲೀಸ್ ಠಾಣೆಯಲ್ಲಿ ಸಕಲ 'ಪೊಲೀಸ್ ಆತಿಥ್ಯ' ಬಳಿಕ ಮಂಗಳೂರಿನ ಸಬ್ ಜೈಲಿಗೆ ರವಾನೆಯಾಗಿದ್ದೆ. ನವೆಂಬರ್ 14ರ ಮಕ್ಕಳದಿನ ದೇಶದಾದ್ಯಂತ ತುರ್ತು ಪರಿಸ್ಥಿತಿ ವಿರುದ್ಧ ವ್ಯಾಪಕ ಸತ್ಯಾಗ್ರಹ ಆರಂಭವಾಗಿ, ಲಕ್ಷಾಂತರ ಜನ ಬಂಧಿತರಾಗಿ ಸೆರೆಮನೆ ಸೇರಿದರು. ಅದಕ್ಕೂ ಎರಡು  ದಿನ ಮುಂಚಿತವಾಗಿ ಸೆರೆಮನೆ ಸೇರಿದ್ದ ನಾನು ಹಾಗೂ ಇತರ ಮೂವರು ಅದಕ್ಕೂ ಮೊದಲು ಬಂಧಿತರಾಗಿದ್ದ ಕೊಡಗಿನ ಇಬ್ಬರು  ಇದ್ದ ಸೆರೆಮನೆಗೆ ನೂರಾರು ಮಂದಿ ಬಂದು  ಸೇರಿದರು. ಹಾಗೆ ಒಳಗೆ ಬಂದಿದ್ದವರಲ್ಲಿ ಒಬ್ಬರು ಡಾ.  ವಿ.ಎಸ್. ಆಚಾರ್ಯರಾಗಿದ್ದರೆ ಇನ್ನೊಬ್ಬರು  ಡಾ.  ಮಾಧವ ಭಂಡಾರಿ.

ಡಾ. ಆಚಾರ್ಯ ಎಲ್ಲರ ಜೊತೆಗೆ ಮಾತನಾಡುತ್ತಾ ಆತ್ಮೀಯರಾಗಿದ್ದರು. ನಾನಿನ್ನೂ ಆಗ ಬಿಎ ಪ್ರಥಮ ವರ್ಷದ ವಿದ್ಯಾರ್ಥಿ. ಪೊಲೀಸ್ ಠಾಣೆಯಲ್ಲಿ ನನಗೆ ಪೊಲೀಸ್ ಆತಿಥ್ಯವಾಗಿದ್ದ ಹಿನ್ನೆಲೆಯಲ್ಲಿ ಸ್ವತಃ ವೈದ್ಯರಾಗಿದ್ದ ಅವರು ವಿಶೇಷ ಮುತುವರ್ಜಿ ವಹಿಸಿ ತಪಾಸಣೆ ಮಾಡಿದ್ದರು. ಜೈಲು ಅಧಿಕಾರಿಗಳಿಗೆ ಶಿಫಾರಸು  ಮಾಡಿ ವೆನ್ ಲಾಕ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೂ ಕಳುಹಿಸಿದ್ದರು.

ಹಾಗೆ ಸೆರೆಮನೆಯಲ್ಲಿ ಮೂರು ತಿಂಗಳು ಇದ್ದ ಸಮಯದಲ್ಲಿ ನನಗೆ ಆಚಾರ್ಯ ಸೇರಿದಂತೆ ಹಲವರನ್ನು ಹತ್ತಿರದಿಂದ ಕಾಣುವ ಅವಕಾಶ ಸಿಕ್ಕಿತ್ತು. ಆಚಾರ್ಯ ಅವರು ಕೇವಲ ವೈದ್ಯರಷ್ಟೇ ಅಲ್ಲ, ಹಸ್ತ ಸಾಮುದ್ರಿಕರೂ ಆಗಿದ್ದರು ಎಂಬುದು ನನಗೆ ಗೊತ್ತಾದದ್ದು ಆಗಲೇ. ಜೈಲಿನ ಒಳಗಿದ್ದ ಹಲವರ ಅಂಗೈ ನೋಡುತ್ತಾ ಅವರ ಭವಿಷ್ಯ ಹೇಳುವ ಕೆಲಸವನ್ನು ಆಚಾರ್ಯ ಮಾಡಿದ್ದರು.

ಅವರು ನನ್ನ ಅಂಗೈಯನ್ನು ಕೂಡಾ ನೋಡಿ  ಭವಿಷ್ಯ ಹೇಳಿದ್ದರು. ಅಂಗೈಯಲ್ಲಿ ಇದ್ದ ರೇಖೆಯೊಂದನ್ನು ತೋರಿಸಿ 'ನಿನ್ನ ಜೈಲುವಾಸವನ್ನು ಸೂಚಿಸುವ ರೇಖೆ ಇಲ್ಲಿದೆ ನೋಡು' ಎಂದಿದ್ದರು. ಜೀವನದ ಉದ್ದಕ್ಕೂ ಸಮಸ್ಯೆಗಳನ್ನು ಎದುರಿಸುತ್ತಲೇ ಇರಬೇಕಾಗುತ್ತದೆ. ಆದರೆ ಹೆದರ ಬೇಕಾಗಿಲ್ಲ. ನಿನಗೆ ನಿರಂತರ ಬಲ ಕೊಡುವ ಒಂದು ರೇಖೆಯೂ ನಿನ್ನ ಕೈಯೊಳಗೆ ಇದೆ. ಈ ರೇಖೆಯ ಬಲದಿಂದಾಗಿ ನೀನು ಯಾವುದೇ ಸಮಯದಲ್ಲಿ ಕಷ್ಟದಲ್ಲಿ ಇದ್ದರೂ ಯಾವುದೋ ಒಂದು ಕಡೆಯಿಂದ ನೆರವು ಬಂದು ಆ ಕಷ್ಟದಿಂದ ಪಾರಾಗುವೆ ಎಂದು ಭವಿಷ್ಯ  ಹೇಳಿದ್ದರು.

ಆಚಾರ್ಯರು  ಹೇಳಿದ್ದು ಸುಳ್ಳಾಗಿರಲಿಲ್ಲ. ಆ ಬಳಿಕದ ಕಳೆದ 36 ವರ್ಷಗಳಲ್ಲಿ ನಾನು ಅದೆಷ್ಟೋ ಸಂದರ್ಭಗಳಲ್ಲಿ ಆಚಾರ್ಯ ಭವಿಷ್ಯ ನಿಜವಾದುದನ್ನು ಕಂಡಿದ್ದೇನೆ. ಹಾಗೆ ನಿಜವಾದಾಗಲೆಲ್ಲ, ನನ್ನ ಕೈಯಲ್ಲಿದ್ದ ರೇಖೆಯನ್ನು ನೋಡುತ್ತಾ ಆಚಾರ್ಯರ ನೆನಪು ಮಾಡಿಕೊಳ್ಳುತ್ತಿರುತ್ತೇನೆ.

ಜೈಲಿನಲ್ಲಿ ಆಚಾರ್ಯರು ನಮ್ಮ ಜೊತೆಗೆ ಇದ್ದದ್ದು ಸ್ವಲ್ಪ ಸಮಯ ಮಾತ್ರ. ನಂತರ ಅವರನ್ನು ಮತ್ತು ಡಾ. ಮಾಧವ ಭಂಡಾರಿ ಅವರನ್ನು 'ಮೀಸಾ' ಪ್ರಯೋಗಿಸಿ ಬಳ್ಳಾರಿ ಜೈಲಿಗೆ ಸಾಗಹಾಕಿದ್ದರು. ಭಾರತ್ ಮಾತಾ ಕೀ ಜೈ ಘೋಷಣೆಗಳೊಂದಿಗೆ ಸೆರೆವಾಸಿಗಳೆಲ್ಲರು ಅವರನ್ನು ಬೀಳ್ಕೊಟ್ಟಿದ್ದರು.

ಪತ್ರಕರ್ತ ಮಿತ್ರ ಜಯರಾಮ ಅಡಿಗ ಅವರು  ಈದಿನ (14 ಫೆಬ್ರವರು 2012 ಮಂಗಳವಾರ) ಬೆಳಗ್ಗೆ ಎಫ್ ಎಂ ರೈನ್ ಬೋ ದಲ್ಲಿ ಪ್ರಸಾರವಾದ ನನ್ನ 'ಕರ್ತ ಪತ್ರಕರ್ತ' ಕಾರ್ಯಕ್ರಮ ಆಲಿಸಿ ಫೋನ್ ಮಾಡಿದ್ದರು. ಮಾತುಕತೆ ಮುಗಿಸಿ ಫೋನ್ ಕೆಳಗಿಟ್ಟವರೇ ಮರುಕ್ಷಣದಲ್ಲೇ ಪುನಃ ಫೋನ್ ಮಾಡಿ ಆಚಾರ್ಯರ ಹಠಾತ್ ನಿಧನದ ಆಘಾತಕರ ಸುದ್ದಿ ಹೇಳಿದರು.

ಟಿವಿ ಹಾಕಿದರೆ ಟಿವಿಯಲ್ಲಿ ಆಚಾರ್ಯ  ನಿಧನದ ಸುದ್ದಿ ಬಿತ್ತರವಾಗುತ್ತಿತ್ತು..

ಆಚಾರ್ಯರಂತಹ  ಸಜ್ಜನ ವ್ಯಕ್ತಿ  ರಾಜಕಾರಣದಲ್ಲಿ ಇರುವುದು ಬಲು ಅಪರೂಪ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಬಂಧು ಬಳಗ, ಮಿತ್ರರಿಗೆ ನೋವು  ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಈ ಕ್ಷಣದಲ್ಲಿ ಬೇಡುವೆ.

ವಿ.ಎಸ್.ಆಚಾರ್ಯರ ಬಗ್ಗೆ ಹೆಚ್ಚಿನ ಮಾಹಿತಿಗೆ ಮೇಲಿನ ಆಚಾರ್ಯರ  ಚಿತ್ರವನ್ನು ಕ್ಲಿಕ್ಕಿಸಿ. Click the image above for more details about Dr. V.S. Acharya.

ನೆತ್ರಕೆರೆ ಉದಯಶಂಕರ  


Thursday, January 21, 2010

ದೇಶದ ಪ್ರಥಮ ಗೋಮಯ ಕಾರ್ಖಾನೆ

ದೇಶದ ಪ್ರಥಮ ಗೋಮಯ ಕಾರ್ಖಾನೆ



ಜನವರಿ 21ರಂದು ರಾಷ್ಟ್ರಕ್ಕೆ ಅರ್ಪಣೆ



ಗೋಮೂತ್ರ ಮತ್ತು ಗೋಮಯ ಉತ್ಪನ್ನಗಳ ಜೊತೆಗೆ ವಿದ್ಯುತ್ತನ್ನೂ ಉತ್ಪಾದಿಸುವ ಭಾರತದ ಪ್ರಪ್ರಥಮ ಆಧುನಿಕ ಕಾರ್ಖಾನೆ ಕೋಲಾರ ಜಿಲ್ಲೆಯ ಮಾಲೂರಿ ನಲ್ಲಿರುವ ರಾಮ ಚಂದ್ರಪುರ ಮಠದ ಗೋಶಾಲೆ ಆವರಣದಲ್ಲಿ ಜನವರಿ 21ರ ಗುರುವಾರ ರಾಷ್ಟ್ರಕ್ಕೆ ಅರ್ಪಣೆಗೊಳ್ಳಲಿದೆ.




ಹಳ್ಳಿಗಳಲ್ಲಿ ನವಚೈತನ್ಯ ತುಂಬುವ ಸಲುವಾಗಿ ಎರಡನೇ ಸ್ವಾತಂತ್ರ್ಯ ಸಂಗ್ರಾಮದ ಮಾದರಿಯಲ್ಲಿ ನಡೆದ ರಾಷ್ಟ್ರವ್ಯಾಪಿ ವಿಶ್ವ ಮಂಗಲ ಗೋ ಗ್ರಾಮ ಯಾತ್ರೆಯ ಸಮಾರೋಪದ ಬೆನ್ನಲ್ಲೇ ಗೋಮೂತ್ರ ಮತ್ತು ಗೋಮಯ ಉತ್ಪನ್ನಗಳ ಜೊತೆಗೇ ವಿದ್ಯುತ್ತನ್ನೂ ಉತ್ಪಾದಿಸುವಂತಹ ಆಧುನಿಕ ಕಾರ್ಖಾನೆಯ ಕಾರ್ಯಾರಂಭದೊಂದಿಗೆ ಇದೀಗ ತಾನೇ ಸಮಾಪ್ತಿಗೊಂಡಿರುವ ಯಾತ್ರೆಯ ಆಶಯದ ಕನಸು ಕರ್ನಾಟಕದಲ್ಲೇ ನನಸಾಗುತ್ತಿದೆ.




ರಾಮಚಂದ್ರಪುರ ಮಠದ ಶಂಕರಾಚಾರ್ಯ ಶ್ರೀರಾಘ ವೇಶ್ವರ ಭಾರತೀ ಸ್ವಾಮೀಜಿ ಕಾರ್ಖಾನೆಗೆ ಚಾಲನೆ ನೀಡಲಿ ದ್ದಾರೆ. ಗೋ ಉತ್ಪನ್ನಗಳ ತಯಾ ರಿಕೆ ಮತ್ತು ಮಾರಾಟಕ್ಕೆ ಕಾರ್ಖಾನೆ ಸಹಕಾರಿಯಾಗಲಿದೆ ಎಂದು ಕಾರ್ಖಾನೆಯ ತಾಂತ್ರಿಕ ನಿರ್ದೇಶಕ ಎಂ.ಕೆ.ಜನಾರ್ದನ ತಿಳಿಸಿದ್ದಾರೆ.





'ಕಾರ್ಖಾನೆಯಲ್ಲಿ ಗೋಮಯ ಮತ್ತು ಗೋಮೂತ್ರದ ನೆರವಿ ನಿಂದ ಗೃಹಯೋಪಯೋಗಿ ವಸ್ತು ಗ ಳಾದ ಫಿನಾಯಿಲ್, ಸೊಳ್ಳೆ ಕೀಟನಾಶಕ ಧೂಪ, ಹಲ್ಲಿನ ಪುಡಿ, ನೋವು ನಿವಾರಕ ಮುಲಾಮು ಮತ್ತಿತರ ಜನೋಪಯೋಗಿ ಉತ್ಪನ್ನಗಳನ್ನು ತಯರಿಸ ಲಾಗುವುದು' ಎಂದು ಅವರು ತಿಳಿಸಿದರು.




‘ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟದಿಂದ ಗ್ರಾಮಸ್ಥರಿಗೆ ಉದ್ಯೋ ಗಾ ವಕಾಶ ದೊರೆಯಲಿದೆ. ಜೊತೆಗೇ ರೈತರು ಗೋವಂಶದಿಂದ ಹಾಲಿನಿಂದ ಗಳಿಸುವ ಆದಾಯದ ಜೊತೆಗೇ ಗೋಮೂತ್ರ ಮತ್ತು ಗೋಮಯದಿಂದಲೂ ಆದಾಯ ಗಳಿಸಲಿದ್ದಾರೆ' ಎಂದು ಅವರು ಹೇಳಿದರು.




ಕೇವಲ ಗೋವುಗಳಷ್ಟೇ ಅಲ್ಲ, ಎತ್ತುಗಳ ಮೂತ್ರ ಹಾಗೂ ಸೆಗಣಿ ಕೂಡಾ ಉಪಯುಕ್ತವೋ ಆಗಿರುವುದರಿಂದ, ರೈತರು ಅನುಪಯುಕ್ತವೆಂದು ಎತ್ತುಗಳನ್ನು ಇಲ್ಲವೇ ಮುದಿ ಜಾನುವಾರುಗಳನ್ನು ಕಸಾಯಿಖಾನೆ ಮಾರುವುದನ್ನು ತಡೆಯುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದೆ.



ಕಾರ್ಖಾನೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸಚಿವರು ಪಾಲ್ಗೊಳ್ಳುವರು.




( ಉದ್ಘಾಟನಾ ಕಾರ್ಯಕ್ರಮ ಹಾಗೂ ಗೋಮೂತ್ರ ಮತ್ತು ಗೋಮಯ ಡೈರಿಯ ವಿವರಗಳಿಗಾಗಿ ದಯವಿಟ್ಟು ಚಿತ್ರಗಳ ಹಾಗೂ ಇತರ ಕೊಂಡಿಗಳನ್ನು (Links) ತೆರೆದು ಓದಬೇಕಾಗಿ ಕೋರಿಕೆ. ಗೋಹತ್ಯೆ ನಿಷೇಧದ ಅಗತ್ಯ ಪ್ರತಿಪಾದಿಸಿರುವ ಕರ್ನಾಟಕದ ರಾಜ್ಯಪಾಲ ಎಚ್. ಆರ್. ಭಾರಧ್ವಾಜ್ ಅವರ ಅಭಿಪ್ರಾಯ ಕುರಿತ ಪ್ರಜಾವಾಣಿ ವರದಿ ಮತ್ತು ಈ ನಿಟ್ಟಿನಲ್ಲಿ ಸಂಸತ್ತಿನಲ್ಲಿ ಸಂಸದ ರಾಮಾ ಜೋಯಿಸ್ ಅವರು ಮಂಡಿಸಿರುವ ಗೋ ಹತ್ಯೆ ನಿಷೇಧ ನಿಟ್ಟಿನಲ್ಲಿ ಮಂಡಿಸಿರುವ ವಿಧೇಯಕ ಕುರಿತ ವಿಜಯ ಕರ್ನಾಟಕದ ವರದಿಗಳನ್ನೂ ಗಮನಿಸಿ)



-ನೆತ್ರಕೆರೆ ಉದಯಶಂಕರ

Saturday, January 16, 2010

Historic Gougrama Yathra Ends

For the sake of Vishwa Mangala
Historic Gougrama Yathra Ends


A mega scale Vishwa Mangala Gou Grama Yathra is marching towards its ultimate goal. After covering a distance of 20,000 kms all over India during its 108 days, the Yathra reaching its final destination of Nagpur on 16 January 2010. And on Sunday 17 January 2010, grand valedictory Programme will be held at Resham Bagh Grounds of Nagpur. (Pls open the image link for reading invitation).


Poojya Shree Ramdev Ji Maharaj, Poojya Shri Ravishankar Ji, Poojya Jagadguru Shankaracharya Shree Raghaveshwara Bharathi Maharaj, Poojya Jagadguru Shankaracharya Nrusimha Saraswathi Ji Maharaj, Poojya Shree Dayananda Saraswathi Ji, Poojya Shree Sahadevadas Ji, Poojya Shree Rahul Bodhi Ji Maharaj, Poojya Bhante Jnana Jagat Ji, Moulana Bashir Kadari, Imam Haji Tayyab Khureshi, Poojya Shree Shridhara Maharaj Panchagavhankar, Poojya Shree Jitendranath Maharaj, Poojya Shree Narayana Maharaj Shinde, Poojya Shree Pravina Bahan Ji will be present in the programme and give their spiritual message.


Prominent persons like Dr. Mohan Ji Bhagwath, Chief of Rastriya Swayam Sevak Sangh and Shri Shrirampant Joshi will be present and grace the occasion.


What is the importance of this Yathra?


From time immemorial, Bharath, the land of the holy Himalayas and Ganges woke up to the call of the cow. ‘Amba’ is the sweet call of love which fell on the ears of the millions and filled the days with joy. But lo, today the call is fading, dying and is becoming a thing of past. For a minute let us re call those joyous days when the calf ran to mother cow which poured her sweet milk along with her heart, not only to her calf but to the whole world.

The picture of the happy cow grazing on the meadow, the calf frisking around, the bulls walking majestically on the village lanes and streets, the bonding between the farmer and the oxen , these scenes cooled one’s eyes and warmed one’s heart. Then there was meaning and poetry in life.

Cow was so inter wined into the fabric of life. It gave us food; it took us from place to place; it healed the mind and body; it was a treasure house of wealth. It also assumed the role of a warrior when occasion demanded. All these functions of the cow are relevant even today. But we have forgotten its significance in this age of plastic, when milk means, white sachets at our door steps every morning.

We palm off our responsibility by transporting the cows which have stopped giving milk, the male calves and the old oxen to the slaughter houses. At the time of Independence we had 77 breeds of Indian indigenous cows. But today only 33 of these precious breeds remain and that too varieties like Amrith Mahal, Red Sindhi, Krishna, Vechure, and Punganoor are in very small numbers.

The main reason for this state of affairs is the greed of man who wants quick money. He wants to become rich over night. As a result farms have become dumping ground for chemical fertilizers, food has turned toxic, and the farmers reel under the burden of loans and seek solution in suicide.

Added to this is the environmental exploitation and ecological imbalance. We have to live in a world of polluted air, water, land and mind also. Global warming and technological waste are threatening us.

The only ray of hope at this juncture is to return to the ways of our ancestors – The cow centered way of life.

The advent of Vishwa Mangala Gou Grama Yathra strengthens this hope of an auspicious life to our country and the world. It brings the message of joy and prosperity to the villages and the farmer, through the cow.

The guiding spirit behind this great movement is Shree Shree Raghaveshwara Bharathi Swamiji who has dedicated his whole life to the cause of the cow. All the spiritual leaders of the nation have lent support to this socio-economic revival of Bharath. All cow lovers came under the banner of this movement.

The Yathra commenced on September 30, 2009 on Vijayadashimi day at the battle field of Kurukshetra which marks the beginning of righteous war.


The Yathra covered a distance of 20,000 kms all over India. It traversed through Amrithsar, Jammu, Muradabad, Kashi, Siliguri, Kolkatta, Vishakhapattanam, Hyderabad, Chennai, Kanyakumari, Tiruvanantapuram, Bengaluru, Panjim, Mumbai, Rajkot, Jaipur and concluding at Nagpur.


In addition, 15,000 Upa Yathras also held and covered a distance of 10 Lakh kms. When the Yathra reached their place people welcomed it with whole heart and expressed their support to it and resolved to begin a beautiful life once again.


The Yathra turned to be the true freedom movement. It gave the opportunity to realize the dream of a free India, in spite of Gandhiji’s vision of Grama Rajya. The thirst for true freedom has increased today.


Yathra took the new and different path to achieve this goal of a free Bharath.


Large number of People realised that protection of cow will bring prosperity. Many people took interest to revive the cow centered villages, and to reap the benefit of panchagavya, started to think that we must not consider cow as just a milking machine.


When we go back to the cow, the land will become free of chemicals, the food will be free of poison, and gobar gas will light the villages and puts the farmer and the village on the path of sustainable development. This is true freedom.


This 108 days spiritual journey to the cow and the village is a meaningful return to prosperity and progress. Those who took part in the Historic Yathra realised this and became the part of this pilgrimage and discovered the true meaning of freedom and happiness.


And others who still not joined movement should think and join it not only for the protection of cow but also for the protection of farmers, protection of earth and protection of environment and through this protection of themselves.


-Nethrakere Udaya Shankara


(Imput Courtesy: www.gougram.org, Shree Ramachandrapura Matha and www.avalambana. org)

Saturday, November 21, 2009

ನೆರೆ ಸಂತ್ರಸ್ಥರ ಸಹಾಯಾರ್ಥ ಇಂದು 'ಭಾವ ಸಂಗಮ'

ನೆರೆ ಸಂತ್ರಸ್ಥರ ಸಹಾಯಾರ್ಥ ಇಂದು 'ಭಾವ ಸಂಗಮ'



ಶ್ರೀ ರಾಮಚಂದ್ರಾಪುರ ಮಠ
ಮತ್ತು ಕಲ್ಕೆರೆಯ ಪುಣ್ಯಭೂಮಿ ಸೇವಾ ಪ್ರತಿಷ್ಠಾನವು ಶನಿವಾರ ಸಂಜೆ 6ಕ್ಕೆ ವಸಂತ ನಗರದ ಡಾ. ಅಂಬೇಡ್ಕರ್ ಭವನದಲ್ಲಿ ಉತ್ತರ ಕರ್ನಾಟಕದ ನೆರೆಪೀಡಿತ ಸಂತ್ರಸ್ತರ ನೆರವಿಗಾಗಿ ಭಾವ ಸಂಗಮ ಸಂಗೀತ ರಸಸಂಜೆ ಏರ್ಪಡಿಸಿದೆ. ಹೆಸರಾಂತ ಗಾಯಕ- ಗಾಯಕಿಯರು ಇಲ್ಲಿ ಸುಮಧುರ ಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ.


ದೇಣಿಗೆ ಪಾಸ್‌ಗಳಿಗೆ: ಶ್ರೀ ರಾಮಚಂದ್ರಾಪುರ ಮಠ, ಗಿರಿನಗರ (ದೂ: 2672 4979), ಪುಣ್ಯಭೂಮಿ ಸೇವಾ ಪ್ರತಿಷ್ಠಾನ (93420 34482), ಆಯುರ್ವೇದ ಕುಟೀರಂ, ಕೋಲ್ಸ್ ರಸ್ತೆ, ಫ್ರೇಜರ್ ಟೌನ್ (2543 7177).


Click the image above for details


Thursday, October 22, 2009

Chalk out Programme to Rejuvenate Soil

Chalk out Programme to

Rejuvenate Soil


Jeevamruta-flood


Do you think, Jeevamruta, organic fertilizer prepared as per the direction of Subhash Palekar will help to rejuvenate the soil in flood affected areas?

Recently, more than 30,000 people from Sarvajna Nagar and Bytarayanapura Assembly Constituency of Bangalore urged the Karnataka Government to Ban Cow slaughter and to make use of Jeevamruta, organic fertilizer made out of Cow Dung and Cow urine in flood affected areas to rejuvenate the soil which became salty due to heavy rains.

Experts say that there are about 100 crore microbes in one gram of Soil. And stomach of Cow is sea of microbes. One Gram Dung of Local breeds or Deshi Cow (Indian Cows) contains 200 to 500 crore microbes. When mixed, microbes of Cow Dung and Soil support each other and start multiplying.

Some scientists say soil has no life. But really it is not so. Microbes in the soil made it alive one.

Hundreds of farmers used this Palekar method in their fields and succeeded in increasing the the yield.

Hence it is high time to make use of this system to rejuvenate the soil in flood affected areas. And Government should chalk out a plan to feed the Jeevamruta to to soil in flood affected areas at least once in 15 days, till next rainy season, so that it will rejuvenate with full of microbes by next cultivation time.

Vijay Karnataka has published a timely article on this in its issue 22 October 2009. Pls read the article by clicking the image above and read some more information in this blogs Cow Protection / Gou Samrakshane Section

Sunday, October 18, 2009

ಭೂಮಿಗೆ ಮರುಚೈತನ್ಯ: 'ಜೀವಾಮೃತ' ಬಳಕೆಗೆ ಆಗ್ರಹ

ನೆರೆ ಪೀಡಿತ ಪ್ರದೇಶಗಳಲ್ಲಿ ಬಳಕೆಗೆ ಆಗ್ರಹ

ಭೂಮಿ ಮರುಚೈತನ್ಯಕ್ಕೆ 'ಜೀವಾಮೃತ'

appeal-to-achrya-large


ಬೆಂಗಳೂರು: ಗೋವಂಶ ಸಂರಕ್ಷಣೆಗಾಗಿ ಗೋ ಹತ್ಯೆ ನಿಷೇಧದ ಜೊತೆಗೇ ಕರ್ನಾಟಕದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಹೊಲ, ತೋಟಗಳಿಗೆ ಗೋವುಗಳ ಸೆಗಣಿ ಹಾಗೂ ಗೋ ಮೂತ್ರ ಬಳಸಿ ತಯಾರಿಸಲಾದ 'ಜೀವಾಮೃತ' ಸಿಂಪಡಿಸುವ ಮೂಲಕ ನೆರೆಯಿಂದಾಗಿ ಹಾಳು ಬಿದ್ದಿರುವ ಕೃಷಿಭೂಮಿಗೆ ಮರು ಚೈತನ್ಯ ನೀಡಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರಿನ ನಾಗರಿಕರ ನಿಯೋಗವೊಂದು ಅಕ್ಟೋಬರ್ 16ರಂದು (ಶುಕ್ರವಾರ) ಸರ್ಕಾರವನ್ನು ಒತ್ತಾಯಿಸಿತು.

ಸರ್ವಜ್ಞ ನಗರ ಮತ್ತು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರಗಳ ಸುಮಾರು 30 ಸಹಸ್ರ ಜನರ ಸಹಿಗಳನ್ನು ಒಳಗೊಂಡ ಮನವಿ ಪತ್ರವೊಂದನ್ನು ಸಾರ್ವಜನಿಕ ನಿಯೋಗವು ಗೃಹ ಸಚಿವ ಡಾ. ವಿ.ಎಸ್. ಆಚಾರ್ಯ ಅವರ ಮೂಲಕವಾಗಿ ಮುಖ್ಯಮಂತ್ರಿಗಳಿಗೆ ಸಲ್ಲಿಸಿತು. ಮಾರಪ್ಪ ಅಲಸೂರು, ತಿಮ್ಮೇ ಗೌಡ, ಗೋವಿಂದರಾವ್, ಡಾ. ರಾಜಾರಾಮ್ ಪ್ರಸಾದ್, ಕಮಲಾ, ಮುನಿರಾಜು, ವರ್ಧಮಾನ ಜೈನ್, ಮುನಿರಾಜ್ ಕಾರ್ಣಿಕ್ ಮತ್ತಿತರ ಪ್ರಮುಖರು ನಿಯೋಗದಲ್ಲಿದ್ದರು.

ರಾಜ್ಯದೆಲ್ಲೆಡೆಯಿಂದ ಗೋಮೂತ್ರ, ಸೆಗಣಿಯನ್ನು ದಾನಿಗಳಿಂದ ಸಂಗ್ರಹಿಸಿ ಇಲ್ಲವೇ ಖರೀದಿಸಿ ನೆರೆ ಪೀಡಿತ ಪ್ರದೇಶಗಳಲ್ಲೇ ಅದನ್ನು 'ಜೀವಾಮೃತ'ವಾಗಿ ಪರಿವರ್ತಿಸಿ ಭೂಮಿಗೆ ನಿಯಮಿತವಾಗಿ ಸಿಂಪಡಿಸುವ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಬೇಕು ಎಂದು ನಿಯೋಗ ಮನವಿ ಮಾಡಿತು.

ಗೋ ಆಧಾರಿತ ಕೃಷಿಗೆ ಒತ್ತು ನೀಡಿ ಭೂಮಿಗೆ ಜೀವಾಮೃತ ಉಣಿಸುವುದರಿಂದ, ನೀರು ನಿಂತು ಸವುಳಾಗಿರುವ ಭೂಮಿಯನ್ನು ಮತ್ತೆ ಫಲವತ್ತಾಗಿಸಿ ಮುಂದಿನ ವ್ಯವಸಾಯದ ವೇಳೆಗೆ ಭೂಮಿಯಲ್ಲಿ ಉತ್ತಮ ಬೆಳೆ ಪಡೆಯಲು ರೈತರಿಗೆ ನೆರವಾಗಬಹುದು. ರಸಗೊಬ್ಬರ ಸುರಿದು ಭೂಮಿ ಇನ್ನಷ್ಟು ಬಂಜರಾಗದಂತೆ ತಡೆಯಬಹುದು, ರೋಜಗಾರ್ ಯೋಜನೆಯ ಅಡಿಯಲ್ಲಿ ಈ ಕಾರ್ಯ ಕೈಗತ್ತಿಕೊಳ್ಳುವ ಮೂಲಕ ಸಂತ್ರಸ್ಥರಲ್ಲಿ ಒಂದಷ್ಟು ಜನರಿಗೆ ನೌಕರಿ ಒದಗಿಸಿ ಜೀವನೋಪಾಯ ಕಲ್ಪಿಸಬಹುದು ಎಂದು ಮನವಿ ಪತ್ರ ಹೇಳಿತು.

ಈ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವುದರಿಂದ ರೈತರ ಕೃಷಿ ವೆಚ್ಚ ಇಳಿಯುವುದರ ಜೊತೆಗೆ ಗೋವುಗಳ ಸೆಗಣಿ, ಗೋಮೂತ್ರಕ್ಕೆ ಬೆಲೆ ಬಂದು ಗೋವುಗಳು ಕಸಾಯಿಖಾನೆಯತ್ತ ಸಾಗುವುದು ತಪ್ಪುತ್ತದೆ. ಭೂ ಚೈತನ್ಯ ವರ್ಧನೆ, ಕೃಷಿಗೆ ಬಲ ಬರುವುದರೊಂದಿಗೆ ಗೋ ವಂಶ ಸಂರಕ್ಷಣೆಗೂ ಒತ್ತು ಸಿಗುತ್ತದೆ ಎಂದೂ ಮನವಿ ಪತ್ರ ಪ್ರತಿಪಾದಿಸಿತು.

ಮನವಿ ಸ್ವೀಕರಿಸಿದ ಗೃಹ ಸಚಿವರು, ಗೋ ಸಂರಕ್ಷಣೆ ನಿಟ್ಟಿನಲ್ಲಿ ಕರಡು ಮಸೂದೆಯನ್ನು ತಯಾರಿಸಲಾಗಿದ್ದು ಶೀಘ್ರದಲ್ಲೇ ಅದರ ಜಾರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Click the Image Link above to see Reports in Prajavani and Vijaya Karnataka

Wednesday, September 30, 2009

ಚಾರಿತ್ರಿಕ ಗೋ ಯಾತ್ರೆ ಇಂದು ಶುಭಾರಂಭ

ಚಾರಿತ್ರಿಕ ಗೋ ಯಾತ್ರೆ

ಇಂದು ಶುಭಾರಂಭ






ಗೋ ಸಂರಕ್ಷಣೆಯ ನಿಟ್ಟಿನಲ್ಲಿ ವ್ಯಾಪಕ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವದಲ್ಲಿಯೇ ಇದೇ ಪ್ರಪ್ರಥಮ ಬಾರಿಗೆ ಚಾರಿತ್ರಿಕ 'ವಿಶ್ವ ಮಂಗಳ ಗೋ ಗ್ರಾಮ ಯಾತ್ರೆ' ಇಂದು (30 ಸೆಪ್ಟೆಂಬರ್ 2009) ಕುರುಕ್ಷೇತ್ರದಿಂದ ಆರಂಭವಾಗಲಿದೆ.

ಸಕಲ ವಿಶ್ವಕ್ಕೆ ಒಳಿತನ್ನು ಉಂಟು ಮಾಡುವ ಆಶಯದೊಂದಿಗೆ ಆರಂಭವಾಗುತ್ತಿರುವ 108 ದಿನಗಳ ಈ ಐತಿಹಾಸಿಕ ಗೋ ಯಾತ್ರೆ ಇಡೀ ಭಾರತಾದ್ಯಂತ ಸಂಚರಿಸಲಿದ್ದು, ಗೋ ಸಂರಕ್ಷಣೆ, ಗೋ ಆಧಾರಿತ ಕೃಷಿಯ ಪುನರುಜ್ಜೀವನ, ಗೋವಿನಿಂದ ಆಗುವ ಅನುಕೂಲಗಳು ಇತ್ಯಾದಿಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಲಿದೆ.

ಕೋಟ್ಯಂತರ ಸಹಿ ಸಂಗ್ರಹ ಕಾರ್ಯ ನಡೆದು ಗೋ ವಂಶ ಸಂರಕ್ಷಣೆಗಾಗಿ ಜನತಾ ಜನಾರ್ದನನ ಕೂಗು ಮೊಳಗಲಿದೆ.

ಇಲ್ಲಿರುವ ಪುಟ್ಟ ವಿಡಿಯೋ 'ಎರಡನೇ ಸ್ವಾತಂತ್ರ್ಯ ಚಳವಳಿ' ಎಂದೇ ಪರಿಗಣಿತವಾಗಿರುವ 'ವಿಶ್ವ ಮಂಗಳ ಗೋ ಗ್ರಾಮ ಯಾತ್ರೆ' ಬಗ್ಗೆ ಒಂದಿಷ್ಟು ಮಾಹಿತಿ ನೀಡುತ್ತಿದೆ.



ನೋಡಿ. ನಿಮ್ಮ ಬಂಧು, ಮಿತ್ರರಿಗೂ ತೋರಿಸಿ. ವಿಶ್ವ ಮಂಗಳ ಗೋ ಗ್ರಾಮ ಯಾತ್ರೆಯಲ್ಲಿ ತನು, ಮನ, ಧನಗಳೊಂದಿಗೆ ಮನಃಪೂರ್ವಕವಾಗಿ ಪಾಲ್ಗೊಳ್ಳಿ.

ಗೋ ಸಂರಕ್ಷಣೆಯ ಮೂಲಕ ಕೃಷಿಕರನ್ನು ರಕ್ಷಿಸಿ, ಕೃಷಿಗೆ ಮರುಜೀವ ನೀಡಿ, ತನ್ಮೂಲಕ ನಿಮ್ಮ ಬಟ್ಟಲಿನ ಆಹಾರವನ್ನು, ನಿಮ್ಮ ಆರೋಗ್ಯವನ್ನು, ನಿಮ್ಮ ಮನೆ ಮಂದಿಯ, ಬಂಧು- ಮಿತ್ರರ ಆರೋಗ್ಯವನ್ನು ಸಂರಕ್ಷಿಸಿ.

-ನೆತ್ರಕೆರೆ ಉದಯಶಂಕರ  

Monday, September 14, 2009

Film on Vishwa Mangala Gou Grama Yathra

Film on Vishwa Mangala

Gou Grama Yathra



Aastha TV Channel will telecast a film on Vishwa Mangala Gou Grama Yathra on 14th September and15th September, a press note from VMGG Yathra Media Centre said.

Programme Schedule :


On 14th September - 12 pm
On 15th September - 10:30 am

Watch and participate  in the Second Freedom Movement.

Wednesday, June 3, 2009

One more step towards Cow Protection..

One more step towards

Cow Protection..


After one and half years, now same venue Kacharakana Halli is again getting ready to spread the same message of Cow Protection with more vigor, This time through the programme of laying foundation stone for 'Kamadhenu Goloka' i.e. 'Kamadhenu Cow Protection Centre'.

In the months of November and and December 2007, Bangalore witnessed unique programme 'Gou Sandhyas' and 'Koti Neerajana' to bring awareness about Gou Samrakshane or Cow Protection among public.

In one of Gou Sandhya Programme held at Kacharakana Halli near Hennur Bande in HBR Layout, clear message of Cow Protection was given from the place where Slaughter House was proposed to build one time. That Place is Kacharakna Halli, where the Gou Sandhya Programme was held.

After one and half years, now same venue is again getting ready spread the same message of Cow Protection with more vigor, This time through the programme of laying foundation stone for 'Kamadhenu Goloka' i.e. 'Kamadhenu Cow Protection Centre'.

Sri Raghaveshwara Bharathi Swamiji of Ramachandrapura Mutt, who dedicated his entire life for Gou Samrakshane and Sri Chandrashekharanandagiri Swamiji will bless the programme...
Minister Katta Subrahmanya Naidu will preside over the function while Minister Krishnaiah Shetty, Lokasabha Member P.C. Mohan and Legislator K.J. George will participate as chief guests.

Venue is Kodandarama Temple premises, H.B.R. Layout, Date: 4th June 2009. Time: 10 am to 1 pm.

Try to be present in the function and lend your hands of co operation to the great task of Gou Samrakshane i.e. Cow Protection.

Click the images below to see more details:






Tuesday, May 5, 2009

ನಿಮಗೆ ಗೊತ್ತಾ? ಇದು 'ಕಾಮದುಘಾ'..!

ನಿಮಗೆ ಗೊತ್ತಾ? ಇದು 'ಕಾಮದುಘಾ'..!


ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರ ಪೀಠಾರೋಹಣವಾಗಿ ಹತ್ತು ವರ್ಷಗಳು ಸಂದಿವೆ. ಈ ಅವಧಿಯಲ್ಲಿ ಅವರ ನೇತೃತ್ವದಲ್ಲಿ ಶ್ರೀ ರಾಮಚಂದ್ರಾಪುರ ಮಠವು ಹಮ್ಮಿಕೊಂಡ ಕಾರ್ಯಕ್ರಮಗಳು ಹತ್ತಾರು. ಅವೆಲ್ಲವುಗಳ ಪೈಕಿ ಸ್ವಾಮೀಜಿಯವರಿಗೆ ಅತ್ಯಂತ ಪ್ರಿಯವೂ, ಲೋಕಕ್ಕೆ ಅತ್ಯಂತ ಉಪಯುಕ್ತವೂ ಆದ ಯೋಜನೆ ಕಾಮದುಘಾ. ಅದಕ್ಕಾಗಿಯೇ ಈ ಸಂದರ್ಭದಲ್ಲಿ ಇಲ್ಲಿ 'ಕಾಮದುಘಾ' ಯೋಜನೆಯ ಒಂದು ಸ್ಥೂಲ ಪರಿಚಯ. ಈ ಲೇಖನದ ಜೊತೆಗೇ ಪೀಠಾರೋಹಣ ದಶಮಾನೋತ್ಸವ ಪ್ರಯುಕ್ತ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮ ವಿವರಗಳನ್ನು ಒಳಗೊಂಡ ಆಮಂತ್ರಣವೂ ಕೆಳಗಿದೆ. ಕ್ಲಿಕ್ ಮಾಡಿ ಅದನ್ನು ಪೂರ್ತಿಯಾಗಿ ನೋಡಬಹುದು.
 
ಭಾರತೀಶ

ನಾಡಿನೆಲ್ಲೆಡೆ 'ಕಾಮದುಘಾ' ಯೋಜನೆ ಮನೆಮಾತಾಗಿದೆ.  ಬೇಡಿದ್ದನ್ನು ಕರೆಯುವ' ಯೋಜನೆಗೆ ನಾಲ್ಕು ಆಯಾಮಗಳು - ಗೋ ಸಂರಕ್ಷಣೆ, ಸಂವರ್ಧನೆ, ಸಂಶೋಧನೆ ಹಾಗೂ ಸಂಬೋಧನೆ.

ಇದು ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಕನಸಿನ ಕೂಸು. ನಮ್ಮ ದೇಶೀ ಗೋವುಗಳ ದುಸ್ಥಿತಿಯನ್ನು ಮನಗಂಡ ಶ್ರೀಗಳು, ಗೋವುಗಳನ್ನು ದುಸ್ಥಿತಿಯಿಂದ ಮೇಲೆತ್ತುವುದನ್ನೇ ತಮ್ಮ ಜೀವಿತದ ಸಂಕಲ್ಪವಾಗಿಸಿಕೊಂಡರು. ಅದರಂತೆ ಶ್ರೀಗಳು ತಮ್ಮ ಪೀಠಾರೋಹಣದ ಸಂದರ್ಭದಲ್ಲಿ ಅಂದರೆ 1998ರ ಏಪ್ರಿಲ್  28ರಂದು ಕಾಮದುಘಾ'ಯೋಜನೆಯ ಘೋಷಣೆ ಮಾಡಿದರು.

1998ರ ಘೋಷಣೆ 2000ದಲ್ಲಿ ಓಂಗೋಲ್ ತಳಿಯ ಮಹಾನಂದಿಯ ಆಗಮನದೊಂದಿಗೆ ರೂಪ ಪಡೆಯಲು ಆರಂಭಿಸಿತು.

ಅದರೊಟ್ಟಿಗೆ ಸಾಹಿವಾಲ್ ಹಾಗೂ ಡಾಂಗಿ ತಳಿಯ ಗೋವುಗಳನ್ನೂ ತರಲಾಗಿತ್ತು. ಅಲ್ಲಿಂದ ದೇಶದಲ್ಲಿ ಉಳಿದಿರುವ 33 ತಳಿಯ
ಗೋವುಗಳ ಸಂಗ್ರಹ ಕಾರ್ಯ ಪ್ರಾರಂಭವಾಯಿತು.

ಅಲ್ಲಿಂದ ಮುಂದಕ್ಕೆ ಯೋಜನೆ ಹಲವಾರು ಮಜಲುಗಳಲ್ಲಿ ಬೆಳೆಯುತ್ತಾ ಹೋಗಿ, ಇಂದು ವಿಶ್ವವ್ಯಾಪಿ ಮನ್ನಣೆಯನ್ನು ಪಡೆಯುತ್ತಿದೆ.

ದೊಡ್ಡ ಆಕರ್ಷಣೆ: ಹೊಸನಗರದ ಅಮೃತಧಾರಾ ಗೋಲೋಕ. ಅಲ್ಲಿ ಭಾರತದಲ್ಲಿ ಸದ್ಯ ಲಭ್ಯವಿರುವ 33 ತಳಿಯ ಗೋವುಗಳಲ್ಲಿ 30 ತಳಿಯವುಗಳ ಸಂಗ್ರಹ ಇದೆ.

ಅಲ್ಲಿರುವ ತಳಿಗಳು : ಮಲೆನಾಡು ಗಿಡ್ಡ, ಅಮೃತ ಮಹಲ್, ಹಳ್ಳಿಕಾರ್, ಖಿಲಾರಿ, ಜವಾರಿ, ಕೃಷ್ಣಾ ತೀರ, ದೇವನಿ, ಡಾಂಗಿ,  ಗೌಳವ್, ಲಾಲ್ ಕಂದಾರಿ, ವೆಚೂರ್, ಕಾಸರಗೋಡು, ಅಂಬ್ಲಾ ಚೆರಿ, ಬರಗೂರು, ಓಂಗೋಲ್, ಗಿರ್, ಥಾರ್ ಪಾರ್ಕರ್, ಸಾಹಿವಾಲ್, ಸಿಂಧಿ, ಕಾಂಕ್ರೇಜ್, ರಾಠಿ, ಹರ್ಯಾಣಾ, ಮಾಳ್ವಿ, ನಿಮಾರಿ, ನಾಗೋರಿ, ಗಂಗಾತಿರಿ, ಕೆಂಕಾಥ, ಪೊನ್ವರ್, ಕೇರಿಘರ್, ಕಂಗಾಯಮ್.

ಗೋಶಾಲೆಗಳ ಸ್ಥಾಪನೆ : 13 ಕಡೆಗಳಲ್ಲಿ - ಹೊಸನಗರ, ಕಗ್ಗಲೀಪುರ, ಮುಳಿಯ, ಬಜಕೂಡ್ಲು, ಬೋಗಾದಿ, ಕೋಲ್ಹಾಡ,
ಹೊಸಾಡ, ಕೈರಂಗಳ, ಶೀರೂರು, ಮಾಣಿ, ಕೊಲ್ಲಮೊಗರು, ಮಾಲೂರು, ರಾಣಿಬೆನ್ನೂರು. ಒಟ್ಟು 2000ದಷ್ಟು ಗೋವುಗಳನ್ನು
ಲಾಲಿಸಿ, ಪಾಲಿಸಿ, ಪೋಷಿಸಲಾಗುತ್ತಿದೆ. ಗೋಕರ್ಣದಲ್ಲಿ 1000 ನಂದಿಗಳ ಗೋಶಾಲೆಯ ಘೋಷಣೆಯಾಗಿದೆ. ದೇಶದೆಲ್ಲೆಡೆ ಒಟ್ಟು
108 ಗೋಶಾಲೆಗಳ ಸ್ಥಾಪನೆಯ ಯೋಜನೆ ಇದೆ.

ಅಳಿವಿನ ಅಂಚಿನಲ್ಲಿರುವ ತಳಿಗಳ ಸಂವರ್ಧನೆಗೆ ವಿಶೇಷ ಕೇಂದ್ರಗಳು : ಮಲೆನಾಡು ಗಿಡ್ಡ ತಳಿ ಮುಳಿಯ, ಕೈರಂಗಳ,  ಭಾನ್ಕುಳಿ ; ಕಾಸರಗೋಡು ತಳಿ - ಬಜಕೂಡ್ಲು ; ಕೃಷ್ಣಾತೀರ ತಳಿ - ಹೊಸನಗರ.

ಗೋ ಸಂಜೀವಿನೀ : ಮಾರುಕಟ್ಟೆಯಲ್ಲಿ ಕಸಾಯಿಖಾನೆಗೆ ಮುಖಮಾಡಿದ ಗೋವುಗಳನ್ನು ಖರೀದಿಸುವ ವಿಶಿಷ್ಟ ಯೋಜನೆ.

ಗೋಬ್ಯಾಂಕ್ : ಕುಮಟಾದ ಹೊಸಾಡದಲ್ಲಿದೆ. ಇದೊಂದು ಹೊಸ ಕಲ್ಪನೆ. ಇಲ್ಲಿ ಗೋವುಗಳೇ ವ್ಯವಹಾರದ ಮಾಧ್ಯಮ. ಬರಗಾಲ
ಹಾಗೂ ಇನ್ನಿತರ ವಿಕೋಪಗಳ ಸಂದರ್ಭದಲ್ಲಿ ಕೃಷಿಕರು ತಮ್ಮ ಗೋವುಗಳನ್ನು ಇಲ್ಲಿ ತಂದು ಬಿಡಬಹುದು ಹಾಗೂ ಪರಿಸ್ಥಿತಿ
ಸುಧಾರಿಸಿದ ಅನಂತರದಲ್ಲಿ ಅವುಗಳನ್ನು ಉಚಿತವಾಗಿ ವಾಪಸ್ ಪಡೆಯಬಹುದು. ಅಲ್ಲದೇ, ಅನಾಥ ಗೋವುಗಳನ್ನು ಸಾಕಿ-
ಸಲಹುವುದು ಮತ್ತು ಆಸಕ್ತ ಪೋಷಕರಿಗೆ ವಿತರಿಸುವುದೂ ಉಂಟು

ಗೋ ಮಹಾದಾನ : ಸುಮಾರು 3000ಕ್ಕಿಂತಲೂ ಹೆಚ್ಚು ಗೋವುಗಳನ್ನು ಅರ್ಹ ರೈತರಿಗೆ ದಾನವಾಗಿ ಕೊಡಲಾಗಿದೆ.

ಗವ್ಯೋತ್ಪನ್ನಗಳ ಉತ್ಪಾದನೆ : ಗೋಮೂತ್ರ ಅರ್ಕ ಎಲ್ಲರಿಗೂ ಸುಪರಿಚಿತ. ಅದು ಕ್ಯಾನ್ಸರ್, ಸಕ್ಕರೆ ಕಾಯಿಲೆ, ರಕ್ತದೊತ್ತಡ
ಸಮಸ್ಯೆಗಳಿಗೆ ಉತ್ತಮ ಪರಿಹಾರ ಎಂಬುದೇ ಅದರ ಅಗ್ಗಳಿಕೆ. ಪಂಚಗವ್ಯಗಳಾದ ಗೋಮೂತ್ರ, ಗೋಮಯ, ಹಾಲು, ಮೊಸರು,
ತುಪ್ಪಗಳೊಂದಿಗೆ ಆಯುರ್ವೇದ ಗಿಡಮೂಲಿಕೆಗಳನ್ನು ಸೇರಿಸಿ 25ಕ್ಕೂ ಹೆಚ್ಚು ದಿನ ಬಳಕೆಯ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಅರಶಿನ, ಕುಂಕುಮ, ಸಾಬೂನು, ಶ್ಯಾಂಪೂ, ದಂತಮಂಜನ; ಔಷಧಗಳಾದ ಪಂಚ ಗವ್ಯಾಮೃತ, ಘನವಟಿ, ಕ್ಷಾರವಟಿ, ನಿವೇದನ ಮುಲಾಮು ; ಫಲವತಿ ಎರೆ ಗೊಬ್ಬರ, ಕೀಟನಾಶಕ ಮೊದಲಾದ ಪದಾರ್ಥಗಳ ಸರಣಿಯೇ ಇದೆ.

ಗವ್ಯ ಚಿಕಿತ್ಸಾಲಯಗಳು : ಹೊಸನಗರ, ಬೆಂಗಳೂರು, ಮೈಸೂರು, ಹುಬ್ಬಳ್ಳಿಯಲ್ಲಿವೆ.

ಪ್ರಕಾಶನಗಳು : ಪುಸ್ತಕಗಳು - ಜಗನ್ಮಾತೆ ಗೋವು, ಗೋ ಆಧಾರಿತ ಕೃಷಿ, ವಿಶ್ವ ಜನನಿ; ಸಿಡಿ ಗೋವಂಶ ವೈಭವ, ಗೋವಿನ
ಹಾಡುಗಳು.

ಗೋ ವಿಶ್ವಕೋಶ : ತಯಾರಿಯ ಹಂತದಲ್ಲಿದೆ. ಸದ್ಯ ನಾಲ್ಕು ಖಂಡಗಳು ಪ್ರಕಾಶಗೊಳ್ಳಲಿವೆ.

ಗೋ ಸಂಬಂಧೀ 'ಇ-ಪತ್ರಿಕೆ : ಕನ್ನಡ ಮಾಸ ಪತ್ರಿಕೆ 'ಗೋವಿಶ್ವ' ಕಳೆದ 20 ತಿಂಗಳುಗಳಿಂದ ಪ್ರಸಾರವಾಗುತ್ತಿದೆ. ಜೊತೆಗೆ ಕೌ ಯುನಿವರ್ಸ್ ಎಂಬ ಇಂಗ್ಲಿಷ್ ಆವೃತ್ತಿಯೂ ಬರುತ್ತಿದೆ.

ಗೋ ಪರಿವಾರ : ರಾಷ್ಟ್ರದಿಂದ ಗ್ರಾಮ ಮಟ್ಟದವರೆಗೆ ವಿವಿಧ ಹಂತಗಳಲ್ಲಿ ಗೋ ಪ್ರೇಮಿಗಳ ಏಕ ಸೂತ್ರಿತ ಸಂಘಟನೆ ರೂಪು ಗೊಳ್ಳುತ್ತಿದೆ.

ದತ್ತ ಶಂಕರ ಗೋಯಾತ್ರೆ : ಇದು ಉತ್ತರ ದಕ್ಷಿಣಗಳ ಸೇತುವೆಯಾಗಿ ಮಾರ್ಪಟ್ಟಿತು. ಈ ಯಾತ್ರೆಯಲ್ಲಿ ರಾಜಸ್ಥಾನದ ಕಾಂಕ್ರೇಜ್ ಗೋವುಗಳನ್ನು ದಕ್ಷಿಣದ (ಸಾವಿರಾರು) ರೈತರಿಗೆ ವಿತರಿಸಲಾಯಿತು.

ಭಾರತೀಯ ಗೋಯಾತ್ರೆ (2005-06) : ಭಾರತೀಯ ಗೋ ತಳಿಗಳ ಬಗೆಗೆ ಜಾಗೃತಿ ಮೂಡಿಸುವ ಸಲುವಾಗಿ ಯಾತ್ರೆಯನ್ನು
ಹಮ್ಮಿಕೊಳ್ಳಲಾಯಿತು. ಈ ಯಾತ್ರೆ ದಕ್ಷಿಣ ಭಾರತದಲ್ಲಿ 5830 ಕಿಮೀಗಳ ಪಥವನ್ನು ಕ್ರಮಿಸಿತು.

ಗೋ ಸಂಸತ್ (2006-07) : ಸಂಸತ್ ಚರ್ಚೆಯ ಮಾದರಿಯಲ್ಲಿ ಚರ್ಚೋಪಚರ್ಚೆ. ಗೋವುಗಳ ಬಗೆಗೆ ಜನ ಸಾಮಾನ್ಯರಿಗೆ ಇರುವ ಸಂದೇಹ ಪರಿಹಾರಕ್ಕೆ. ಕರ್ನಾಟಕ, ಕೇರಳ ಭಾಗಗಳಲ್ಲಿ ನಡೆಯಿತು. ವಿಶ್ವ ಗೋ ಸಮ್ಮೇಳನದಲ್ಲಿ ಸಮಾರೋಪಗೊಂಡಿತು.

ವಿಶ್ವ ಗೋ ಸಮ್ಮೇಳನ (2007) : ಜಗದೊಳಿತಿಗಾಗಿ ಜಗನ್ಮಾತೆಯ ಜಾಗತಿಕ ಹಬ್ಬ. ಏಪ್ರಿಲ್ 21 ರಿಂದ 29ರ ವರೆಗೆ ಹೊಸನಗರದ ಶ್ರೀರಾಮಚಂದ್ರಾಪುರಮಠದಲ್ಲಿ ಒಟ್ಟು ಒಂಭತ್ತು ದಿನಗಳ ಕಾಲ ನಡೆಯಿತು. ಸಮಾಜದ ಸಮಸ್ತರೂ ಸಮ್ಮೇಳನದಲ್ಲಿ ಪಾಲ್ಗೊಂಡು ದೇಶೀ ಗೋವುಗಳ ಬಗೆಗೆ ಚಿಂತನೆ ನಡೆಸಿದರು.

ಗೋ ಸಂಧ್ಯಾ (2007) : ಬೆಂಗಳೂರಿನ 16ಕ್ಕೂ ಹೆಚ್ಚು ಕೇಂದ್ರಗಳಲ್ಲಿ. ಜುಲೈನಿಂದ ನವಂಬರವರೆಗೆ. ಗೋವಿನ ಬಗೆಗೆ
ಜಾಗೃತಿ ಮೂಡಿಸುವ ಕಾರ್ಯಕ್ರಮ ಸರಣಿ.

ಕೋಟಿ ನೀರಾಜನ (2007) : ಸುಮಾರು ಒಂದು ಲಕ್ಷ ಮಾತೆಯರು ಗೋವಿಗೆ ಮಂಗಳ ನೀರಾಜನ ಗೈದ ಅಪೂರ್ವ ಕ್ಷಣಗಳಿವು.
ನವೆಂಬರ್ 18ರಂದು ಬೆಂಗಳೂರಿನ ಅರಮನೆ ಮೈದಾನ ಈ ಅಪರೂಪದ ನೋಟಕ್ಕೆ ಸಾಕ್ಷಿಯಾಯಿತು.

ದೀಪಗೋಪುರ (2008) : ಧಾರವಾಡವನ್ನು ದೇಶದ ಮೊದಲ 'ಗೋ ಅಭಯ ಜಿಲ್ಲೆ' ಮಾಡಲು ಸಂಕಲ್ಪ ತೊಟ್ಟ ಕಾರ್ಯಕ್ರಮ
ಇದಾಗಿದೆ. ಏಪ್ರಿಲ್ 9ರಂದು ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ನಡೆಯಿತು. 20,000ಕ್ಕೂ ಅಧಿಕ ಮಾತೆಯರು ಗೋವಿಗೆ ಮಂಗಳ ನೀರಾಜನ ಗೈದರು.

ವಿಶ್ವ ಮಂಗಲ ಗೋ ಗ್ರಾಮ ಯಾತ್ರೆ (2009-10) : ಇದು ಅಖಂಡ ಭಾರತವನ್ನು ಗೋವೆಂಬ ಏಕ ಸೂತ್ರದಲ್ಲಿ ಬೆಸೆಯುವ
ಅಪೂರ್ವ ಯಾತ್ರೆ. ಗೋ ಆಧಾರಿತ ಗ್ರಾಮ ಜೀವನಕ್ಕೆ ಮತ್ತೆ ಮರಳುವ ಆಶಯ ಇಟ್ಟುಕೊಂಡಿದೆ. ಶ್ರೀ ರಾಘವೇಶ್ವರಭಾರತೀ
ಮಹಾಸ್ವಾಮಿಗಳ ದಿವ್ಯ ಸಂಕಲ್ಪದ ಈ ಯಾತ್ರೆಗೆ ದೇಶದ ಸಂತ- ಮಹಂತರೆಲ್ಲರ ಬೆಂಬಲ ಸಿಕ್ಕಿದೆ. 

108 ದಿನಗಳ ಈ ಯಾತ್ರೆ ಸಪ್ಟೆಂಬರ್ 30ರಂದು ಕುರುಕ್ಷೇತ್ರದಲ್ಲಿ ಆರಂಭಗೊಳ್ಳಲಿದೆ. 20,000 ಕಿಮೀ ಸಂಚರಿಸುವ ಈ ಯಾತ್ರೆಯಲ್ಲಿ 50 ಕೋಟಿಗೂ ಹೆಚ್ಚಿನ ಸಹಿ ಸಂಗ್ರಹದ ನಿರೀಕ್ಷೆ ಇದೆ. ಗೋವಿಗೆ ಆಗುತ್ತಿರುವ ಹಿಂಸೆಯನ್ನು ತಡೆದು, ಗೋವಿಗೆ ರಾಷ್ಟ್ರೀಯ ಪ್ರಾಣಿಯ ಸ್ಥಾನಮಾನಗಳನ್ನು ಕಲ್ಪಿಸಿಕೊಡುವ ಉದ್ದೇಶವನ್ನು ಇಟ್ಟುಕೊಳ್ಳಲಾಗಿದೆ.

ಇವೆಲ್ಲದರ ಒಟ್ಟಿಗೆ ಶ್ರೀಮಠ ಒಂದಂಶವನ್ನು ಮಾತ್ರ ಗಟ್ಟಿಯಾಗಿ ಪ್ರತಿಪಾದಿಸುತ್ತಲೇ ಇದೆ. ಕೇವಲ ಗೋಶಾಲೆಗಳಿಂದ ಗೋ ಸಂರಕ್ಷಣೆಯಾಗುವುದಿಲ್ಲ. ಅದಾಗುವುದಿದ್ದರೆ ರೈತನ ಮನೆಯಿಂದ ಮಾತ್ರ. ಗೋ ಸಾಕಾಣಿಕೆ ಲಾಭದಾಯಕವಾದಾಗ ಮಾತ್ರ ಅದು ಸಾಧ್ಯ. ಲಾಭದಾಯಕವಾಗಬೇಕಾದರೆ ಹಾಲಿನ ಜೊತೆಗೆ ಗೋಮೂತ್ರ, ಗೋಮಯಗಳ ಉದ್ಯಮವೂ ಚೆನ್ನಾಗಿ ಬೆಳೆಯಬೇಕು.

(ಕೃಪೆ: ಗೋ ವಿಶ್ವ ಇ-ಪತ್ರಿಕೆ, ಏಪ್ರಿಲ್ ಸಂಚಿಕೆ 2009).
 



Advertisement