Showing posts with label Internet. Show all posts
Showing posts with label Internet. Show all posts

Saturday, October 1, 2022

ಭಾರತಕ್ಕೂ ಬಂತು 5 ಜಿ ಸೇವೆ: ಪ್ರಧಾನಿ ಮೋದಿ ಚಾಲನೆ

 ಭಾರತಕ್ಕೂ ಬಂತು 5 ಜಿ ಸೇವೆ: ಪ್ರಧಾನಿ ಮೋದಿ ಚಾಲನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು  ದೇಶೀ ತಂತ್ರಜ್ಞಾನ ಬಳಸಿದ 5ಜಿ ದೂರಸಂಪರ್ಕ ಸೇವೆಗಳಿಗೆ 2022 ಅಕ್ಟೋಬರ್‌ 1ರ ಶನಿವಾರ  ಚಾಲನೆ ನೀಡಿದರು. ನವದೆಹಲಿಯ ಪ್ರಗತಿ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿಯವರು 5ಜಿ ಸೇವೆಗೆ ಚಾಲನೆ ನೀಡುವುದರೊಂದಿಗೆ ಭಾರತವು ಹೆಚ್ಚು ವೇಗದ ಅಂತರ್ಜಾಲ (ಇಂಟರ್ನೆಟ್) ಬಳಕೆಯ ಯುಗಕ್ಕೆ ಪದಾರ್ಪಣೆ ಮಾಡಿತು.

ಎಲ್ಲರಿಗೂ ಅಂತರ್ಜಾಲ (ಇಂಟರ್ನೆಟ್)‌ ಒದಗಿಸುವ ಭರವಸೆಯನ್ನು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ನೀಡಿದರು.

ಆಯ್ದ 13 ನಗರಗಳಲ್ಲಿ 5ಜಿ ದೂರಸಂಪರ್ಕ ಸೇವೆ ಆರಂಭವಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ಇದು ಇಡೀ ದೇಶದಲ್ಲಿ ಹಂತ ಹಂತವಾಗಿ ಲಭ್ಯವಾಗಲಿದೆ.

ದೇಶದಲ್ಲಿ 5ಜಿ ಭಾಗ್ಯ ಲಭಿಸಿದ ನಗರಗಳು 

ಬೆಂಗಳೂರು, ಚಂಡೀಗಢ, ಅಹಮದಾಬಾದ್, ಗಾಂಧಿನಗರ, ಗುರುಗ್ರಾಮ, ಹೈದರಾಬಾದ್, ಜಾಮ್‌ನಗರ, ಚೆನ್ನೈ, ದೆಹಲಿ, ಕೋಲ್ಕತ್ತ, ಮುಂಬೈ, ಪುಣೆ ಮತ್ತು ಲಖನೌ.

ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೊ, ಸುನೀಲ್ ಭಾರ್ತಿ ಮಿತ್ತಲ್ ಮಾಲೀಕತ್ವದ ಭಾರ್ತಿ ಏರ್‌ಟೆಲ್‌ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳು 5ಜಿ ಸೇವೆಗಳನ್ನು ಆರಂಭಿಸಲು ಅಗತ್ಯವಿರುವ ತರಂಗಾಂತರಗಳನ್ನು ಹರಾಜಿನ ಮೂಲಕ ಖರೀದಿಸಿವೆ. ಖಾಸಗಿ ನೆಟ್‌ವರ್ಕ್‌ ಸ್ಥಾಪಿಸಲು ಅಗತ್ಯವಿರುವ 5ಜಿ ತರಂಗಾಂತರಗಳನ್ನು ಅದಾನಿ ಸಮೂಹ ಖರೀದಿಸಿದೆ.

5ಜಿ ಸೇವೆಗಳು ಆರಂಭವಾಗಿರುವುದರಿಂದ ಹೊಸ ಆರ್ಥಿಕ ಅವಕಾಶಗಳು ತೆರೆದುಕೊಳ್ಳುವ ನಿರೀಕ್ಷೆ ಇದೆ. 5ಜಿ ತಂತ್ರಜ್ಞಾನವು 4ಜಿ ತಂತ್ರಜ್ಞಾನಕ್ಕಿಂತ ಹಲವು ಪಟ್ಟು ಹೆಚ್ಚು ವೇಗದ ಇಂಟರ್ನೆಟ್ ಸಂಪರ್ಕವನ್ನು ಒದಗಿಸುತ್ತದೆ.

ಪ್ರಸ್ತತ 75 ದೇಶಗಳ 1947 ನಗರಗಳಲ್ಲಿ 5ಜಿ ಸೇವೆ ಲಭ್ಯವಿದೆ. 

5ಜಿ ಬಳಸುತ್ತಿರುವ ಟಾಪ್ 10 ರಾಷ್ಟ್ರಗಳು:  ಚೀನಾ (356 ನಗರಗಳು), ಅಮೆರಿಕ (296), ಫಿಲಿಫ್ಪೈನ್ಸ್ (98 ನಗರಗಳು), ದಕ್ಷಿಣ ಕೊರಿಯಾ (85 ನಗರಗಳು), 5 ಕೆನಡಾ (84 ನಗರಗಳು), ಸ್ಪೇನ್ (71 ನಗರಗಳು), ಇಟಲಿ (65 ನಗರಗಳು, ಜರ್ಮನಿ (58 ನಗರಗಳು), ಯುನೈಟೆಡ್ ಕಿಂಗ್‌ಡಮ್ (57 ನಗರಗಳು) ಮತ್ತು  ಸೌದಿ ರೇಬಿಯಾ (48ನಗರಗಳು).

Sunday, January 19, 2020

ಜಮ್ಮು -ಕಾಶ್ಮೀರದಾದ್ಯಂತ ಮತ್ತೆ ಎಸ್‌ಎಂಎಸ್, ವಾಯ್ಸ್ ಕಾಲ್

ಜಮ್ಮು -ಕಾಶ್ಮೀರದಾದ್ಯಂತ ಮತ್ತೆ ಎಸ್ಎಂಎಸ್, ವಾಯ್ಸ್ ಕಾಲ್
ಎಲ್ಲ ಪೂರ್ವ ಪಾವತಿ ಮೊಬೈಲ್ ಬಳಕೆದಾರರಿಗೆ ಸವಲತ್ತು ಕಲ್ಪಿಸಿದ ಸರ್ಕಾರ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಾದ್ಯಂತ ಎಲ್ಲ ಸ್ಥಳೀಯ ಪೂರ್ವ ಪಾವತಿ (ಪ್ರಿಪೆಯ್ಡ್) ಮೊಬೈಲ್ಗಳಲ್ಲಿ ಕ್ಷಿಪ್ರ ಮಾಹಿತಿ ಸೇವೆ (ಎಸ್ ಎಂಎಸ್) ಮತ್ತು ಧ್ವನಿ ಕರೆ (ವಾಯ್ಸ್ ಕಾಲ್) ಸವಲತ್ತುಗಳನ್ನು 2020 ಜನವರಿ 18ರ ಶನಿವಾರ  ಪುನಃಸ್ಥಾಪನೆ ಮಾಡಲಾಯಿತು  ಎಂದು ಸರ್ಕಾರಿ ವಕ್ತಾರ ರೋಹಿತ್ ಕಂಸಲ್ ಅವರು ಜಮ್ಮುವಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.

ಕಾಶ್ಮೀರದ ಕೆಲವು ಪ್ರದೇಶಗಳಿಗೆ ಪೋಸ್ಟ್ ಪೆಯ್ಡ್ ಮೊಬೈಲ್ ಬಳಕೆದಾರರಿಗೆ ೨ಜಿ ಮೊಬೈಲ್ ಡಾಟಾ ವಿಸ್ತರಿಸಲಾಗಿದೆ ಎಂದೂ ಅವರು ನುಡಿದರು.

ಎಚ್ಚರಿಕೆಯ ಪುನರ್ ಪರಿಶೀಲನೆ ಬಳಿಕ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪ್ರಿನ್ಸಿಪಲ್ ಕಾರ್ಯದರ್ಶಿಯೂ ಆಗಿರುವ ಕಂಸಲ್ ಹೇಳಿದರು.

ಜಮ್ಮು, ಕುಪ್ವಾರ, ಕಾಶ್ಮೀರ ವಿಭಾಗದ ಬಂಡಿಪೋರಾದ ಒಟ್ಟು ೧೦ ಜಿಲ್ಲೆಗಳ ಶ್ವೇತ ಪಟ್ಟಿಯ (ವೈಟ್ ಲಿಸ್ಟೆಡ್) 153  ವೆಬ್ಸೈಟ್ ಸಂಪರ್ಕ ಪಡೆಯಲು ಪೋಸ್ಟ್ ಪೆಯ್ಡ್ ಮೊಬೈಲ್ಗಳಲ್ಲಿ ಜಿ ಮೊಬೈಲ್ ಡಾಟಾಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಡಗಮ್, ಗಂದೇರ್ ಬಲ್, ಬಾರಾಮುಲ್ಲಾ, ಶ್ರೀನಗರ, ಕುಲಗಮ್, ಅನಂತನಾಗ್, ಶೋಪಿಯಾನ್ ಮತ್ತು ಪುಲ್ವಾಮದಲ್ಲಿ ಮೊಬೈಲ್ ಇಂಟರ್ ನೆಟ್ ಅಮಾನತಿನಲ್ಲಿ ಇರುತ್ತದೆ ಎಂದು ಕಂಸಲ್ ವಿವರಿಸಿದರು.

ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಿಸಲಾದ ನಿರ್ಬಂಧಗಳನ್ನು ಪುನರ್ ಪರಿಶೀಲನೆ ಮಾಡುವಂತೆ ಸುಪ್ರೀಂಕೋರ್ಟ್  ಆದೇಶ ನೀಡಿದ ಕೆಲ ದಿನಗಳ ಬಳಿಕ ಆಡಳಿತವು ಜಮ್ಮು ಪ್ರದೇಶದ ಭಾಗಗಳಲ್ಲಿ ಅಗತ್ಯ ಸೇವೆ ಒದಗಿಸುತ್ತಿರುವ ಸಂಸ್ಥೆಗಳಲ್ಲಿ ಮೊಬೈಲ್ ಇಂಟರ್ ನೆಟ್ ಮತ್ತು ಬ್ರಾಡ್ ಬ್ಯಾಂಡ್ ಸವಲತ್ತು ಕಲ್ಪಿಸಿತ್ತು.

ಆಸ್ಪತ್ರೆಗಳು, ಬ್ಯಾಂಕುಗಳು ಮತ್ತು ಸರ್ಕಾರಿ ಕಚೇರಿಗಳಂತಹ ಅಗತ್ಯ ಸೇವೆ ಒದಗಿಸುವ ಸಂಸ್ಥೆಗಳಲ್ಲಿ ಬ್ರಾಡ್ ಬ್ಯಾಂಡ್ ಸವಲತ್ತು ಒದಗಿಸುವಂತೆ ಇಂಟರ್ ನೆಟ್  ಸೇವಾ ಸಂಸ್ಥೆಗಳಿಗೆ ಆಡಳಿತವು ತನ್ನ ಮೂರು ಪುಟಗಳ ಆದೇಶದಲ್ಲಿ ಸೂಚಿಸಿತ್ತು.

ಪ್ರವಾಸೋದ್ಯಮಕ್ಕೆ ಅನುಕೂಲವಾಗುವಂತೆ ಹೋಟೆಲ್ಗಳು ಮತ್ತು ಪ್ರವಾಸೋದ್ಯಮ ಸಂಸ್ಥೆಗಳಿಗೆ ಬ್ರಾಡ್ ಬ್ಯಾಂಕ್ ಸೇವೆ ಒದಗಿಸಲು ಆದೇಶ ತಿಳಿಸಿತ್ತು.

ಆಗಸ್ಟ್ ೫ರಂದು ಸಂವಿಧಾನದ ೩೭೦ನೇ ವಿಧಿ ರದ್ದು ಪಡಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮತ್ತು ರಾಜ್ಯವನ್ನು ಎರಡು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಾಗಿಸುವ ತೀರ್ಮಾನ ಕೈಗೊಳ್ಳುವುದಕ್ಕೆ  ಒಂದು ದಿನ ಮುಂಚಿತವಾಗಿಯೇ ಜಮ್ಮು ಮತ್ತು ಕಾಶ್ಮೀರದಾದ್ಯಂತ ಅಂತರ್ಜಾಲವನ್ನು (ಇಂಟರ್ ನೆಟ್) ಅಮಾನತುಗೊಳಿಸಲಾಗಿತ್ತು. ಆದಾಗ್ಯೂ, ಜಮ್ಮು ಪ್ರದೇಶದಲ್ಲಿ ನಂತರ  ಬ್ರಾಡ್ ಬ್ಯಾಂಡ್ ಸೇವೆಗಳನ್ನು ಒದಗಿಸಲಾಗಿತ್ತು.

ಲಡಾಖ್ ಪ್ರದೇಶದಲ್ಲಿ ಬೇಗನೇ ಮೊಬೈಲ್ ಮತ್ತು ಬ್ರಾಡ್ ಬ್ಯಾಂಡ್ ಸೇವೆ ಪುನಾರಂಭ ಮಾಡಲಾಗಿದ್ದರೂ, ಕಾಶ್ಮಿರದಾದ್ಯಂತ ಎಲ್ಲ ರೂಪದ ಇಂಟರ್ ನೆಟ್ ಸೇವೆಯನ್ನೂ ಅಮಾನತಿನಲ್ಲಿ ಇಡಲಾಗಿತ್ತು.

ಸರ್ಕಾರವು ಕ್ರಮೇಣ ದೂರವಾಣಿ ಲೈನುಗಳ ಪುನಃಸ್ಥಾಪನೆ ಮಾಡಿದರೂ, ಇಂಟರ್ ನೆಟ್ ಸೇವೆಗಳು ಮತ್ತು ಪೂರ್ವ ಪಾವತಿ ಮೊಬೈಲ್ ಸೇವೆಗಳ ಅಮಾನತು ಮುಂದುವರೆದಿತ್ತು. ಆಗಸ್ಯ್ ಮಧ್ಯಭಾಗ ಮತ್ತು ಸೆಪ್ಟೆಂಬರಿನಲ್ಲಿ ಸ್ಥಿರ ದೂರವಾಣಿ ಸೇವೆಯನ್ನು ಕಲ್ಪಿಸಿದರೆ, ಪೋಸ್ಟ್ ಪೆಯ್ಡ್ ಮೊಬೈಲ್ ಸೇವೆಗಳು ಅಕ್ಟೋಬರ್ ೧೪ರಂದು ಪುನಾರಂಭಗೊಂಡಿದ್ದವು.

ಲಡಾಖ್ ಕೇಂದ್ರಾಡಳಿತ ಪ್ರದೇಶದ ಕಾರ್ಗಿಲ್ನಲ್ಲಿ ಮೊಬೈಲ್ ಇಂಟರ್ ನೆಟ್ ಸೇವೆ ಡಿಸೆಂಬರ್ ಕೊನೆಯ ವಾರದಲ್ಲಿ ಪ್ರಾರಂಭವಾಗಿತು ಮತ್ತು ಸರ್ಕಾರಿ ಸ್ವಾಮ್ಯದ ಆಸ್ಪತ್ರೆಗಳಲ್ಲಿ ಎಸ್ಎಂಎಸ್ ಮತ್ತು ಬ್ರಾಡ್ ಬ್ಯಾಂಡ್ ಇಂಟರ್ ನೆಟ್ ಜನವರಿ ೧ರಿಂದ ಆರಂಭವಾಗಿತ್ತು.

ಎಚ್ಚರಿಕೆಯ ಪುನರ್ ಪರಿಶೀಲನೆಯ ಬಳಿಕ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಾದ್ಯಂತ ಎಲ್ಲ ಸ್ಥಳೀಯ ಪೂರ್ವ ಪಾವತಿ ಸಿಮ್ ಕಾರ್ಡ್ಗಳಲ್ಲಿ ಧ್ವನಿ ಕರೆ (ವಾಯ್ಸ್ ಕಾಲ್) ಮತ್ತು ಎಸ್ಎಂಎಸ್ ಸವಲತ್ತು ಪುನಃಸ್ಥಾಪನೆಗೆ ಆಡಳಿತವು ಆದೇಶ ನೀಡಿದೆ ಎಂದು ಕಂಸಲ್ ಹೇಳಿದರು.

Sunday, August 12, 2018

Internet domain names in Indian languages soon


Internet domain names in Indian languages soon

Kolkata: Getting an Internet domain name in English is pass, now get ready to have it in your own regional language.

The Internet Corporation for Assigned Names and Numbers (ICANN), the non-profit corporation with the responsibility for Internet's Domain Name System (DNS) management worldwide, has been on the job to support domain names in numerous languages spoken in India, including the 22 scheduled languages of the country.

"Work is on for nine Indian scripts - Bengali, Devanagari, Gujarati, Gurmukhi, Kannada, Malayalam, Oriya, Tamil and Telugu. These scripts are expected to cover many different local languages," ICANN India head Samiran Gupta told PTI.

ICANN has been working towards building the rules for secure and stable definition of the top-level domains for scripts used globally, so that people with no knowledge of English are able to go online and access the websites with the domain names completely in their languages.

For example, one can enter the domain in Hindi to get Hindi content, instead of typing a domain name in English for this purpose, which is the current practice.

About 52 per cent of the world population have access to Internet now and ICANN is contributing towards bridging the digital divide, he said.

"Many of the remaining 48 per cent are non-English speaking people and those who do not have the ability to type in English. The work will allow domain names to be available for these people in their languages," the ICANN India head said.

When asked that searching content in regional languages is already possible in Google and other search engines, he said the current effort is focused on enabling the domain names in regional languages, which in turn would enable the system to publish local language content being searched.

"This work for defining rules for the domain names for languages spoken in India is underway with a dedicated community based panel," he said.

The Neo-Brahmi Generation Panel, as it is called, consists of more than 60 technical experts and linguists from India, Bangladesh, Nepal, Sri Lanka and Singapore, where these languages and scripts are used, Gupta said.

The proposals for six scripts - Devanagari, Gujarati, Gurmukhi, Kannada, Oriya and Telugu - are already released for public comment.

"One can review these proposals and provide comments by visiting www.icann.org/idn," he said.

Currently there are 4.2 billion Internet users globally which may rise to 5 billion by 2022, Gupta said.

Sunday, October 30, 2016

Mobiles to Rule Internet World next year

Mobiles to Rule Internet World next year

75% of internet use in 2017 will be mobile 
New York: Mobiles will Rule the Internet World next year. Yes according to a media buying agency report Mobiles will have the 75 percent of internet use in 2017 will be through mobiles.
Seventy-five percent of internet use will be mobile in 2017, up slightly from this year, as a growing number of consumers around the world access the web on smartphones and tablets, media buying agency Zenith forecast this week.
Zenith previously estimated that 71 percent of internet consumption would be mobile in 2016. 
Sixty percent of global internet advertising dollars will come from mobile advertising in 2018, Zenith said, following the release of its 'Mobile Advertising Forecasts' report on Thursday.
Mobile advertising expenditure in 2018 will total $134 billion, which 'is more than will be spent on newspaper, magazine, cinema and outdoor advertising put together,' it said.
Zenith, a unit of French ad agency Publicis Groupe SA , had estimated global mobile advertising expenditure in 2016 to be $71 billion.
As more ad dollars shift to the digital realm from television, brands are rushing to Facebook Inc, Snapchat and Google where they can market to viewers.
Mobile advertising expenditure in 2018 will total $134 billion, which 'is more than will be spent on newspaper, magazine, cinema and outdoor advertising put together,' it said.
Zenith, a unit of French ad agency Publicis Groupe SA , had estimated global mobile advertising expenditure in 2016 to be $71 billion.

As more ad dollars shift to the digital realm from television, brands are rushing to Facebook Inc, Snapchat and Google where they can market to viewers.

Advertisement