Showing posts with label Meghana Upadyaya. Show all posts
Showing posts with label Meghana Upadyaya. Show all posts

Saturday, October 5, 2024

ಮೇಘನಾ ಉಪಾಧ್ಯಾಯ ಯಕ್ಷನೃತ್ಯ

ಮೇಘನಾ ಉಪಾಧ್ಯಾಯ ಯಕ್ಷನೃತ್ಯ

ಬೆಂಗಳೂರು: ಮೇಘನಾ ಉಪಾಧ್ಯಾಯ ಅವರು ಸಂಯುಕ್ತ ಕರ್ನಾಟಕ ಪತ್ರಿಕೆಯ ಹಿರಿಯ ಉಪಸಂಪಾದಕ ಶ್ರೀ ಉಪಾಧ್ಯಾಯ ಅವರ ಪುತ್ರಿ. ಕರ್ನಾಟಕ ಮಾತ್ರವಲ್ಲ, ದೇಶದ ಹಲವಡೆಗಳಲ್ಲೂ ತಮ್ಮ ಯಕ್ಷ ನೃತ್ಯ ಪ್ರದರ್ಶನ ನೀಡಿದ್ದಾರೆ.

ಇತ್ತೀಚೆಗೆ ಬೆಂಗಳೂರಿನ ಪ್ರಸ್‌ ಕ್ಲಬ್‌ನಲ್ಲಿ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯ ಸಂದರ್ಭದಲ್ಲಿ ಅವರು ತಮ್ಮ ಯಕ್ಷನೃತ್ಯದ ಪ್ರದರ್ಶನ ನೀಡಿದರು. ಅದರ ತುಣುಕು ಒಂದು ಇಲ್ಲಿದೆ.
ವಿಡಿಯೋ ನೋಡಲು ಮೇಲಿನ ☝ ಚಿತ್ರ ಕ್ಲಿಕ್‌ ಮಾಡಿರಿ.

Advertisement