Fix head to it. And Enjoy!
Don't laugh! Here is the picture drawn by Anusha Bhat Nethrakere. Yes, it is headless picture. You can fix appropriate head and draw suitable surroundings to it. Try and send your completed picture to us. PARYAYA will publish it.

ಚಿತ್ರಕ್ಕೆ ತಲೆ ಕೂರಿಸಿ..!
ಇದು ಒಂದು ತಲೆ ಇಲ್ಲದ ಚಿತ್ರ ಎಂದು ನಗಬೇಡಿ... ಇದನ್ನು ಬಿಡಿಸಿದವರು ಅನುಷ ಭಟ್ ನೆತ್ರಕೆರೆ.
ನೀವು ಈ ಚಿತ್ರಕ್ಕೆ ತಲೆ ಸೇರಿಸಬಹುದು. ಪರಿಸರವನ್ನೂ ಬಿಡಿಸಬಹುದು. ಪೂರ್ಣಗೊಳಿಸಿದ ಚಿತ್ರವನ್ನು ನಮಗೆ ಕಳುಹಿಸಿಕೊಡಿ. 'ಪರ್ಯಾಯ' ಅದನ್ನು ಪ್ರಕಟಿಸುತ್ತದೆ.
ಅಪೂರ್ಣ ಚಿತ್ರವನ್ನು ಪೂರ್ಣಗೊಳಿಸುವ ಖುಷಿಯ ಅನುಭವ ನಿಮ್ಮದಾಗುತ್ತದೆ.
ಪ್ರಯತ್ನಿಸುವಿರಾ?
No comments:
Post a Comment