ಕರ್ತಾರಪುರ
ಕಾರಿಡಾರ್ ಉದ್ಘಾಟನೆ:
ಮೊದಲ ದಿನ ೫೬೨ ಯಾತ್ರಿಗಳ ಭೇಟಿ
ಮೊದಲ ದಿನ ೫೬೨ ಯಾತ್ರಿಗಳ ಭೇಟಿ
ನವದೆಹಲಿ/ ಇಸ್ಲಾಮಾಬಾದ್: ಪಂಜಾಬಿನ
ಡೇರಾ ಬಾಬಾ ನಾನಕ್ ಗುರುದ್ವಾರ ಮತ್ತು ಪಾಕಿಸ್ತಾನ ಪಂಜಾಬಿನ ನರೋವಲ್ ಜಿಲ್ಲೆಯ ಕರ್ತಾರಪುರದಲ್ಲಿನ ದರ್ಬಾರ್ ಸಾಹಿಬ್ ಗುರುದ್ವಾರವನ್ನು ಸಂಪರ್ಕಿಸುವ ’ಕರ್ತಾರಪುರ
ಕಾರಿಡಾರನ್ನು’2019 ನವೆಂಬರ್
09ರ ಶನಿವಾರ ಉದ್ಘಾಟಿಸಲಾಗಿದ್ದು
೫೫೦ ಮಂದಿ ಯಾತ್ರಿಕರ ತಂಡ ಮೊದಲ ದಿನ ಭೇಟಿ ನೀಡಿತು.
ಕಾರಿಡಾರನ್ನು
ಭಾರತದ ಕಡೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ತಾನದ ಕಡೆಯಲ್ಲಿ ಪ್ರಧಾನಿ ಇಮ್ರಾನ್ ಖಾನ್ ಉದ್ಘಾಟಿಸಿದರು.
No comments:
Post a Comment