Sunday, April 5, 2020

ಬಲಶಾಲಿಗಳಾಗೋಣ…. ವ್ಯಾಘ್ರನಂತೆ..!

ಬಲಶಾಲಿಗಳಾಗೋಣ…. ವ್ಯಾಘ್ರನಂತೆ..!
ಇದು ಸುವರ್ಣ ನೋಟ..!
ಅಶ್ವಂ ನೈವ ಗಜಂ ನೈವ
ವ್ಯಾಘ್ರಂ ನೈವ ನೈವ  
ಅಜಾಪುತ್ರ ಬಲಿಂ ದದ್ಯಾತ್
ದೇವೋ ದುರ್ಬಲ ಘಾತಕ:

ಕುದುರೆಯನ್ನು ಕೊಡುವುದಿಲ್ಲ, ಆನೆಯನ್ನು ಕೊಡುವುದಿಲ್ಲ. ಹುಲಿಯನ್ನಂತೂ ಕೊಡುವುದೇ ಇಲ್ಲ! ಆಡಿನ ಮರಿಯನ್ನು ಬಲಿಕೊಡುತ್ತಾರೆ. (ಏಕೆಂದರೆ) ದೇವರೂ ದುರ್ಬಲರಿಗೇ ಘಾಸಿ ಮಾಡುತ್ತಾನೆ..!


ಹೌದು, ನಾವು ಬಲಶಾಲಿಗಳಾಗಬೇಕಾಗಿದೆ. ನಮ್ಮನ್ನು ನಾವು ರಕ್ಷಿಸಿಕೊಳ್ಳಲು ವ್ಯಾಘ್ರದಂತೆ ಬಲಶಾಲಿಗಳಾಗಬೇಕಾಗಿದೆ. ನಮ್ಮ ನಮ್ಮ ದೇಹಗಳನ್ನು ರಕ್ಷಿಸಿಕೊಳ್ಳಲು (ಕೊರೋನಾದಂತಹ ವೈರಾಣುಗಳಿಂದ) ದೇಹಬಲವನ್ನೂ ಆತ್ಮಬಲವನ್ನೂ ಹೆಚ್ಚಿಸಿಕೊಳ್ಳಬೇಕಾಗಿದೆ.
ನೋಡಿ
ಕಲಿತುಕೊಳ್ಳಬೇಕಾಗಿದೆ -  ಬಲಶಾಲಿಯಾದ ವ್ಯಾಘ್ರನಿಂದ.

(ಹಳೆಯ ಚಿತ್ರ: ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣ  ಅವರ ಕ್ಯಾಮರಾ ಬತ್ತಳಿಕೆಯಿಂದ. ಚಿತ್ರಗಳ ಭವ್ಯತೆಯ ಅನುಭವಕ್ಕಾಗಿ ಚಿತ್ರಗಳನ್ನು ಕ್ಲಿಕ್ ಮಾಡಿರಿ). 

No comments:

Advertisement