Tuesday, October 29, 2024

ರಾಮ ರಘುವರ ರಾಮಸೀತಾ…!

ರಾಮ ರಘುವರ ರಾಮಸೀತಾ…!

ಬೆಂಗಳೂರು: ಬೆಂಗಳೂರು ಉತ್ತರ ಹವ್ಯಕ ಮಂಡಲದ ಮಂಡಲೋತ್ಸವ ೨೦೨೪ ಅಕ್ಟೋಬರ್‌ ೨೭ರ ಭಾನುವಾರ ಬೆಂಗಳೂರು ಮಲ್ಲೇಶ್ವರದ ಹವ್ಯಕ ಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ʼರಾಮ ರಘುವರ ರಾಮಸೀತಾʼ ಹಾಡು ಮತ್ತು ನೃತ್ಯ ಕಾರ್ಯಕ್ರಮದಲ್ಲಿ ಇಡೀ ಸಭೆಯೇ ಪಾಲ್ಗೊಂಡ ದೃಶ್ಯ ಇಲ್ಲಿದೆ. 

ಮಲ್ಲೇಶ್ವರದ ಅಖಿಲ ಹವ್ಯಕ ಮಹಾಸಭಾದಲ್ಲಿ ನಡೆದ ಮಂಡಲೋತ್ಸವದಲ್ಲಿ ಧಾರ್ಮಿಕ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, 'ಗುರುಸೇವಾತಿಲಕ' ಪ್ರಶ‌ಸ್ತಿ ಪ್ರಧಾನ, ಊಟೋಪಚಾರ, ಕ್ರೀಡೋತ್ಸವದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಸಭಾ ಕಾರ್ಯಕ್ರಮ ಒಳಗೊಂಡಿದ್ದವು. ಪುಟಾಣಿಗಳು,ಯುವಕ ಯುವತಿಯರು ವಲಯಗಳ, ಮಂಡಲದ ಪದಾಧಿಕಾರಿಗಳು,ಮಹಾಮಂಡಲದ ಪದಾಧಿಕಾರಿಗಳು, ಮಠದ ಶಿಷ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವಿಡಿಯೋ ನೋಡಲು ಕೆಳಗಿನ ಚಿತ್ರ ಕ್ಲಿಕ್‌ ಮಾಡಿರಿ: 

ಕೆಳಗಿನವುಗಳನ್ನೂ ಓದಿ:

ಪುಣ್ಯಕೋಟಿಯ ಕಥೆಯಿದು..!

ಅಬ್ಬೆ ಮಾಡುಗು ರುಚಿ ರುಚಿ ದೋಸೆ..!

'ಗೋವು ಉಳಿದರೆ ನಾವು ಉಳಿದೇವು'

'ಅಕ್ಕ' ಅಂಗಳದಲ್ಲಿ 'ಯಕ್ಷ' ವೈಭವ...! Yaksha Vaibhava in Akka Conference...!

Deepa Gopura ಧಾರವಾಡ ಪ್ರಪ್ರಥಮ 'ಗೋ ಅಭಯ ಜಿಲ್ಲೆ'

ಹರಿಕಥೆಯಲ್ಲ ಇದು 'ರಾಮಕಥಾ' Unique Rama Katha...

ಸಮುದ್ರ ಮಥನ-1 ಏಳು, ಏಳೆನ್ನುವ ಶ್ರೀರಾಮ

ಸಮುದ್ರ ಮಥನ 22: ಪೌರನ ಪಾತ್ರವೂ, ದೇಶದ ಉನ್ನತಿಯೂ

ಸಮುದ್ರ ಮಥನ 12: ರಾಮನ ಗುಣಗಳ ಗಣಿ

ಸಮುದ್ರ ಮಥನ 27: ಪ್ರೇಮವೆಂಬ ದೈವೀ ಭಾವದ ಸಂಗದಲ್ಲಿ

ಸಮುದ್ರ ಮಥನ 23: ಹೊಸವರ್ಷದ ಆಶಯ, ಶುಭಾಶಯ

ಸಮುದ್ರ ಮಥನ 21: ದೇವಸ್ಥಾನದಲ್ಲಿ ಗೋಶಾಲೆಯ ಮಹತ್ವ

ಸಮುದ್ರ ಮಥನ 2 : ನಮ್ಮ ಆಹಾರವೆಷ್ಟು ಹಿತ ?

ಸಮುದ್ರ ಮಥನ 32: ಮೋಕ್ಷ

ಸಮುದ್ರ ಮಥನ 29: ಹಿರಿತನಕ್ಕೊಂದು ನಮಸ್ಕಾರ

ಸಮುದ್ರ ಮಥನ 28: ತಲ್ಲೀನರಾಗುವ ಮೊದಲು

No comments:

Advertisement